ಶ್ರೀ ನಿತ್ಯಾನಂದ ತ್ರಯೋದಶಿ, ಇಸ್ಕಾನ್ ಬಳ್ಳಾರಿ

ಶ್ರೀ ನಿತ್ಯಾನಂದ ತ್ರಯೋದಶಿಯು ಶ್ರೀ ನಿತ್ಯಾನಂದ ಪ್ರಭುಗಳ ಶುಭ ಆವಿರ್ಭಾವದ ದಿನವಾಗಿದೆ. ಕಪ್ಪಗಲ್ ರಸ್ತೆ, 10ನೇ ಅಡ್ಡ ರಸ್ತೆಯಲ್ಲಿರುವ ಇಸ್ಕಾನ್ ಕೇಂದ್ರದಲ್ಲಿ ಭಾನುವಾರ ಫೆಬ್ರವರಿ 5, 2023 ರಂದು ನಿತ್ಯಾನಂದ ತ್ರಯೋದಶಿ ಕಾರ್ಯಕ್ರಮ ನಡೆಯಿತು. ಬಳ್ಳಾರಿಯ ಇಸ್ಕಾನ್ ಭಕ್ತರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿದರು. ದೇವರಿಗೆ ಅಭಿಷೇಕದ ಅನಂತರ ನೈವೇದ್ಯ ಸಮರ್ಪಿಸಲಾಯಿತು ಮತ್ತು ಭಕ್ತರಿಗೆ ಪ್ರಸಾದ ವಿನಿಯೋಗವಾಯಿತು.

ಈ ಲೇಖನ ಶೇರ್ ಮಾಡಿ