-
ರಾಜೀವಲೋಚನ ಮಂದಿರ
ಛತ್ತೀಸ್ಗಡ ರಾಜ್ಯದ ರಾಯಪುರ ಜಿಲ್ಲೆಯ ರಾಜಿಮ್ ನಗರವು ದೇವಾಲಯಗಳ ಊರು. ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯ ಮಂದಿರಗಳಿಗೆ ಪ್ರಸಿದ್ಧಿಯಾದ ರಾಜಿಮ್ ಅನ್ನು ಛತ್ತೀಸ್ಗಡದ ಪ್ರಯಾಗವೆನ್ನುತ್ತಾರೆ…
-
ಶ್ರೀ ಗೌರ ಪೂರ್ಣಿಮಾ 2024
ಇಸ್ಕಾನ್ ವೈಕುಂಠ ಗಿರಿಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಮಂಗಳಕರವಾದ ಶ್ರೀ ಗೌರ ಪೂರ್ಣಿಮೆಯನ್ನು ಆಚರಿಸಲಾಯಿತು. ಕಲಿಯುಗಕ್ಕಾಗಿ ಪರಮಾತ್ಮನ ಅವತಾರವಾದ ಶ್ರೀಕೃಷ್ಣನ ಪವಿತ್ರ ನಾಮಗಳನ್ನು ಜಪಿಸುವುದರ ಮೂಲಕ ಮಾನವ ಜೀವನದ ಪರಿಪೂರ್ಣತೆಯನ್ನು ಸಾಧಿಸುವ ಸಾರ್ವತ್ರಿಕ ಪ್ರಕ್ರಿಯೆಯನ್ನು ಹರಡಲಾಯಿತು. ಸಂಭ್ರಮಾಚರಣೆಯ ಸಮಯದಲ್ಲಿ ಸೆರೆಹಿಡಿಯಲಾದ ಅಪೂರ್ವ ನೋಟವನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
-
ಶ್ರೀ ಗೌರ ಪೂರ್ಣಿಮಾ 2024
ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವ ದಿನವಾದ ಗೌರ ಪೂರ್ಣಿಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ವಯಂ ಶ್ರೀ ಕೃಷ್ಣನಾದ ಶ್ರೀ ಚೈತನ್ಯರು ಕಲಿಯುಗದಲ್ಲಿ ಶ್ರೀ ಕೃಷ್ಣನ ಭಕ್ತನಾಗಿ ಅವತರಿಸಿ ಭಗವಂತನ ಪವಿತ್ರ ನಾಮಗಳನ್ನು ಜಪಿಸುವ ಸರಳ ವಿಧಾನದಿಂದ ಭಕ್ತನಾಗುವುದು ಹೇಗೆ ಸಾಧ್ಯ ಎನ್ನುವುದನ್ನು ಸಾದೃಶ ಪಡಿಸಿದರು. ದಿನಾಂಕ 25-3-2024ರಂದು ನಡೆದ ಈ ಸಂಭ್ರಮಾಚರಣೆಯ ಅಪೂರ್ವ ನೋಟವನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
-
ಚಟ್ನಿಗಳ ವೈವಿಧ್ಯ
ವಿವಿಧ ರೀತಿಯ ಚಟ್ನಿಗಳನ್ನು ಮಾಡುವ ವಿಧಾನ…
-
ಕಾಮದಾ ಏಕಾದಶೀ
-
ಷಡ್ಭುಜ ಮೂರ್ತಿ
ಷಡ್ಭುಜ ಮೂರ್ತಿ ಎಂದು ಕರೆಯುವ ರೂಪ…
-
ಕ್ಷತ್ರಿಯ ಕುಲನಾಶ, ರಾಜವಂಶಗಳು
ಜಮದಗ್ನಿಯ ಹೆಂಡತಿ, ಪರಶುರಾಮನ ತಾಯಿ ರೇಣುಕೆ…
-
ಇದೇ ಜವಾಬ್ದಾರಿ
ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…
-
ಶ್ರೀರಾಮ ನವಮಿ 2024
-
ಚುಂಚನಕಟ್ಟೆಯ ಕೋದಂಡರಾಮ ದೇವಾಲಯ
ಸುಂದರ ಪ್ರಕೃತಿ, ಸೊಗಸಾದ ಜಲಪಾತವಿರುವ ರಮ್ಯ ಮನೋಹರ ವಾತಾವರಣದಲ್ಲಿ ಶ್ರೀರಾಮನ ದಿವ್ಯ ಸನ್ನಿಧಾನ. ಇಂಥ ಒಂದು ಸುಂದರ ಸಂಗಮ, ಚುಂಚನಕಟ್ಟೆಯಲ್ಲಿದೆ…
-
ಪಾಪಮೋಚನಿ ಏಕಾದಶೀ
-
ಆರೋಗ್ಯಕರ ಪಾಲಕ್
ಆರೋಗ್ಯಕರ ಪಾಲಕ್ ಸೊಪ್ಪಿನಿಂದ ಮಾಡಬಹುದಾದ ಈ ತಿನಿಸುಗಳು…
-
ವೇದವಾಕ್ಯ
ವೈದಿಕ ಸಾಹಿತ್ಯಗಳಿಂದ ಆಯ್ದ ನುಡಿಮುತ್ತುಗಳು…
-
ಕೃಷ್ಣಲೀಲಾ ಸಾಂಗತ್ಯ
ಅಂತಿಮವಾಗಿ ನಮ್ಮ ತನುಮನ ಧನವೆಲ್ಲವನ್ನೂ ತ್ಯಜಿಸಬೇಕೆಂಬುದು ಮನವರಿಕೆಯಾದಾಗ, ಒಬ್ಬ ವಿವೇಕಿ ಕೇಳುತ್ತಾನೆ – `ಮುಂದೇನು?’…
-
ಭಕ್ತಿ ಸಿದ್ಧಾಂತರ ಆವಿರ್ಭಾವ ದಿನ