ಶ್ರೀ ಗೌರ ಪೂರ್ಣಿಮಾ 2024

ಇಸ್ಕಾನ್ ಶ್ರೀ ರಾಧಾ ಕೃಷ್ಣ ಮಂದಿರದಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳ ಆವಿರ್ಭಾವ ದಿನವಾದ ಗೌರ ಪೂರ್ಣಿಮವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಸ್ವಯಂ ಶ್ರೀ ಕೃಷ್ಣನಾದ ಶ್ರೀ ಚೈತನ್ಯರು ಕಲಿಯುಗದಲ್ಲಿ ಶ್ರೀ ಕೃಷ್ಣನ ಭಕ್ತನಾಗಿ ಅವತರಿಸಿ ಭಗವಂತನ ಪವಿತ್ರ ನಾಮಗಳನ್ನು ಜಪಿಸುವ ಸರಳ ವಿಧಾನದಿಂದ ಭಕ್ತನಾಗುವುದು ಹೇಗೆ ಸಾಧ್ಯ ಎನ್ನುವುದನ್ನು ಸಾದೃಶ ಪಡಿಸಿದರು.

ದಿನಾಂಕ 25-3-2024ರಂದು ನಡೆದ ಈ ಸಂಭ್ರಮಾಚರಣೆಯ ಅಪೂರ್ವ ನೋಟವನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.

ಈ ಲೇಖನ ಶೇರ್ ಮಾಡಿ