ದಿನಾಂಕ 31/8/2023 ರಂದು ಶ್ರೀ ಬಲರಾಮ ಜಯಂತಿಯನ್ನು ಇಸ್ಕಾನ್ ಬೆಂಗಳೂರಿನ ದೇವಸ್ಥಾನದಲ್ಲಿ ಸಂಜೆ ಸಡಗರದಿಂದ ಆಚರಿಸಲಾಯಿತು. ವಿಶೇಷ ಪುಷ್ಪ, ಪಂಚ ಗವ್ಯ, ಹಣ್ಣಿನ ರಸಗಳಿಂದ ಶ್ರೀ ಕೃಷ್ಣ ಬಲರಾಮರ ಅಭಿಷೇಕವಾಯಿತು. ಅನಂತರ ಶ್ರೀ ರಾಧಾ ಕೃಷ್ಣರಿಗೆ ಉಯ್ಯಾಲೆ ಸೇವೆ ಮಾಡಲಾಯಿತು. ಕಾರ್ಯಕ್ರಮದ ಕೆಲ ದೃಶ್ಯಗಳು ಇಲ್ಲಿವೆ.























Leave a Reply