-
ಇಂದಿನ ದರ್ಶನ
ಇಸ್ಕಾನ್, ಹರೇ ಕೃಷ್ಣ ಗಿರಿ, ರಾಜಾಜಿನಗರ, ಬೆಂಗಳೂರು. ಸೆಪ್ಟೆಂಬರ್ 28, 2023, ಗುರುವಾರ ಇಸ್ಕಾನ್, ವೈಕುಂಠ ಗಿರಿ, ವಸಂತಪುರ, ಬೆಂಗಳೂರು. ಸೆಪ್ಟೆಂಬರ್ 28, 2023, ಗುರುವಾರ
-
ಇಂದಿನ ದರ್ಶನ
ಇಸ್ಕಾನ್, ಹರೇ ಕೃಷ್ಣ ಗಿರಿ, ರಾಜಾಜಿನಗರ, ಬೆಂಗಳೂರು. ಸೆಪ್ಟೆಂಬರ್ 27, 2023, ಬುಧವಾರ ಇಸ್ಕಾನ್, ವೈಕುಂಠ ಗಿರಿ, ವಸಂತಪುರ, ಬೆಂಗಳೂರು. ಸೆಪ್ಟೆಂಬರ್ 27, 2023, ಬುಧವಾರ
-
ಇಸ್ಕಾನ್ ಬಳ್ಳಾರಿಯಲ್ಲಿ ಜನ್ಮಾಷ್ಟಮಿ
ಕೃಷ್ಣೋತ್ಸವ, ಹೊಸಪೇಟೆ, 16ನೇ ಸೆಪ್ಟೆಂಬರ್ 2023
-
ರಾಧಾಷ್ಟಮಿ, ಇಸ್ಕಾನ್ ಬೆಂಗಳೂರು
-
ವ್ಯಾಸಪೂಜೆ, ಇಸ್ಕಾನ್ ಬೆಂಗಳೂರು
-
ಜನ್ಮಾಷ್ಟಮಿ, ಮೈಸೂರು
-
ವ್ಯಾಸಪೂಜೆ, ಮೈಸೂರು
-
ಜನ್ಮಾಷ್ಟಮಿ
ಹರೇ ಕೃಷ್ಣ ಗಿರಿ, ಸೆಪ್ಟೆಂಬರ್ 6, 2023
-
ಮಂಗಳೂರಿನಲ್ಲಿ ಬಲರಾಮ ಜಯಂತಿ
ಇಸ್ಕಾನ್ ಮಂಗಳೂರಿನಲ್ಲಿ ದಿನಾಂಕ 31/8/2023 ರಂದು ಶ್ರೀ ಬಲರಾಮ ಪೂರ್ಣಿಮಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಕೃಷ್ಣ ಬಲರಾಮರಿಗೆ ಪಂಚಾಮೃತ ಅಭಿಷೇಕ, ಫಲೋದಕ ಸ್ನಾನ, ಹಳದಿ ಸ್ನಾನ ಹಾಗು ಪುಷ್ಪಾಭಿಷೇಕವನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಕೆಲ ದೃಶ್ಯಗಳು ಇಲ್ಲಿವೆ.
-
ಶ್ರೀ ಬಲರಾಮ ಜಯಂತಿ
ದಿನಾಂಕ 31/8/2023 ರಂದು ಶ್ರೀ ಬಲರಾಮ ಜಯಂತಿಯನ್ನು ಇಸ್ಕಾನ್ ಬೆಂಗಳೂರಿನ ದೇವಸ್ಥಾನದಲ್ಲಿ ಸಂಜೆ ಸಡಗರದಿಂದ ಆಚರಿಸಲಾಯಿತು.