ಮಾಸಿಕ ರಜತ ಮಹೋತ್ಸವ 2024

23 ಡಿಸೆಂಬರ್‌‍ 2024 ರಂದು, ರಾಜಾಜಿನಗರದ ಇಸ್ಕಾನ್‌‍ ಹರೇ ಕೃಷ್ಣ ಗಿರಿಯಲ್ಲಿ ಮಾಸಿಕ ರಜತ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದು ಶ್ರೀ ಶ್ರೀ ರಾಧಾ ಕೃಷ್ಣಚಂದ್ರರಿಗೆ 25ಕ್ಕೂ ಹೆಚ್ಚು ವರ್ಷಗಳ ಸಮರ್ಪಿತ ಸೇವೆಯನ್ನು ಗುರುತಿಸುತ್ತದೆ.

ಈ ಸಂದರ್ಭದಲ್ಲಿ ನಡೆದ ವಾಹನೋತ್ಸವ, ಜೂಲನ್‌‍ ಉತ್ಸವ, ಪಲ್ಲಕ್ಕಿ ಉತ್ಸವದಂತಹ ಪವಿತ್ರ ಮತ್ತು ಸಂತೋಷದಾಯಕ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi