ಸಂಖ್ಯೆಗಳ ಸೌಂದರ್ಯ

ನಾಲ್ಕರ ನಡಿಗೆ

– ಸಂಗ್ರಹ : ಶ್ರೀಮತಿ ಶಶಿಕಲಾ ಶ್ರೀಧರ

1. ಚತುರ್ವೇದಗಳು – ಋಕ್, ಯಜುರ್, ಸಾಮ, ಅಥರ್ವ

2. ಚತುರ್ವಿಧ ಪುರುಷಾರ್ಥಗಳು – ಧರ್ಮ, ಅರ್ಥ, ಕಾಮ, ಮೋಕ್ಷ

3. ಚತುರಾಶ್ರಮಗಳು – ಬ್ರಹ್ಮಚಯ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ

4. ಚತುರ್ವಣಗಳು – ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ

5. ಚತುರಂಗ ಬಲ – ಆನೆ, ಕುದುರೆ, ರಥ, ಕಾಲಾಳು

6. ಚತುರೋಪಾಯಗಳು – ಸಾಮ, ದಾನ, ಭೇದ, ದಂಡ

7. ಚತುರ್ಯುಗಗಳು – ಸತ್ಯಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ

8. ಚತುಃಕರಣಗಳು – ಮನ, ಬುದ್ಧಿ, ಚಿತ್ತ, ಅಹಂಕಾರ

9. ಚತುರ್-ಸನರು – ಸನಕ, ಸನಂದನ, ಸನತ್ಕುಮಾರ, ಸನಾತನ

10. ಚತುರ್ಧಾಮಗಳು – ಜಗನ್ನಾಥ (ಪೂರ್ವ), ದ್ವಾರಕಾ (ಪಶ್ಚಿಮ), ಬದರಿ (ಉತ್ತರ), ರಾಮೇಶ್ವರ (ದಕ್ಷಿಣ)

11. ಚತುರಾವಸ್ಥೆಗಳು – ಬಾಲ್ಯ, ಕೌಮಾರ್ಯ, ಯೌವನ, ವೃದ್ಧಾಪ್ಯ

12. ನಾಲ್ಕು ದಿಕ್ಕುಗಳು – ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ

13. ವೀಣೆಯ ನಾಲ್ಕು ತಂತಿಗಳು – ಷಡ್ಜ, ಪಂಚಮ್ಮ, ಸಾರಣಿ, ಅನುಸಾರಣಿ

14. ವೇದಗಳ ನಾಲ್ಕು ವಿಭಾಗಗಳು – ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು

15. ವಿಷ್ಣುವಿನ ನಾಲ್ಕು ಲಾಂಛನಗಳು – ಶಂಖ, ಚಕ್ರ, ಗದೆ, ಪದ್ಮ

16. ಚತುರ್ವ್ಯೂಹ – ವಾಸುದೇವ (ಚಿತ್ರ), ಸಂಕರ್ಷಣ (ಅಹಂಕಾರ), ಪ್ರದ್ಯುಮ್ನ (ಬುದ್ಧಿ), ಅನಿರುದ್ಧ (ಮನಸ್ಸು)

17. ನಾಲ್ಕು ಹಂತಗಳು – ಶ್ರಮ, ಕೆಚ್ಚೆದೆ, ಕ್ಷಮೆ, ಸಮತೆ

ಈ ಲೇಖನ ಶೇರ್ ಮಾಡಿ

Leave a Reply

Your email address will not be published. Required fields are marked *

UPI ID : bvdsstseva@sbi