-
ಗುರುವಾಯೂರು ಕೃಷ್ಣನ ಕಥೆ

ಉಡುಪಿಯಲ್ಲಿ ಪ್ರತಿಷ್ಠಾಪಿಸಿರುವ ಕೃಷ್ಣನ ವಿಗ್ರಹವು ಅಲ್ಲಿಗೆ ಹೇಗೆ…
-
ವಿಗ್ರಹ ನಡೆದು ಬಂದ ಕಥೆ

ಉಡುಪಿ ಕೃಷ್ಣನ ಕಥೆ ನಿಮಗೆ ಗೊತ್ತಿದೆಯಲ್ಲವೆ? ಕನಕದಾಸರ ಮೊರೆ…
-
ಶ್ರೀ ಕ್ಷೇತ್ರ ಚೆಂಡೂರು

ನಮ್ಮ ಭರತ ಭೂಮಿಯು ಕಾಶಿಯಿಂದ ಕನ್ಯಾಕುಮಾರಿಯವರೆಗೂ ಅನೇಕ ಪುಣ್ಯಕ್ಷೇತ್ರ, ಪುಣ್ಯನದಿ, ಪುಣ್ಯಸರೋವರಗಳಿಂದ ಕೂಡಿದೆ…
-
ಜನ್ಮಾಷ್ಟಮಿ

ಹರೇ ಕೃಷ್ಣ ಗಿರಿ, ಸೆಪ್ಟೆಂಬರ್ 6, 2023
-
ಗೋಪಾಲ ‘ಗಿರಿಧಾರಿ’ಯಾಗಿದ್ದು!

ಪ್ರತಿವರ್ಷವೂ ಹೊಸ ಬೆಳೆ ಬಂದಾಗ ಬೃಂದಾವನದ ಜನರೆಲ್ಲಾ ಸೇರಿ ಒಂದು…
-
ಗಜರಾಜನ ಮೋಕ್ಷ

ತ್ರಿಕೂಟ ಪರ್ವತ ಬಳಿ ಒಂದು ದಟ್ಟವಾದ ಕಾಡಿತ್ತು. ಅದರಲ್ಲಿ ಆನೆಗಳ…
-
ಆತ್ಮದ ಅನಾವರಣ

ದೇಹಾಂತರ ಹೊಂದುತ್ತಿರುವ ಆತ್ಮವು ಅಂತಿಮವಾಗಿ ಮಾನವ ಜನ್ಮವನ್ನು ಪಡೆದಾಗ, ಅಪಾರವಾದ ಸಾಮಾಜಿಕ ಮತ್ತು ಆಧ್ಯಾತ್ಮಿಕ ಜವಾಬ್ದಾರಿಗಳನ್ನು ಪಾರಂಪರ್ಯವಾಗಿ ಪಡೆಯುತ್ತದೆ…
-
ಆದರ್ಶ ಭಕ್ತ ಭರತ

ಕೈಕೇಯಿಯ ಕಾರಣದಿಂದ ರಾಮಚಂದ್ರ ಹದಿನಾಲ್ಕು ವರ್ಷ ಕಾಡಿಗೆ ಹೋದ ಕಥೆ ಗೊತ್ತಲ್ವ…
-
ಶಾಲೆಗಳಲ್ಲಿ ಪ್ರಾರ್ಥನೆ

ಶ್ರೀಲ ಪ್ರಭುಪಾದರ ಜೊತೆ ಒಂದು ಸಂವಾದ…
-
ಪ್ರಭುಪಾದ ಉವಾಚ

ಶ್ರೀಲ ಪ್ರಭುಪಾದರ ನುಡಿ ಮುತ್ತುಗಳು…
-
ಗರಿಗರಿಯಾದ ವಡೆಗಳು

ದಕ್ಷಿಣ ಭಾರತದ ಸಾಂಪ್ರದಾಯಿಕ ಹಾಗೂ ರುಚಿಕರ…
-
ಮಂಗಳೂರಿನಲ್ಲಿ ಬಲರಾಮ ಜಯಂತಿ

ಇಸ್ಕಾನ್ ಮಂಗಳೂರಿನಲ್ಲಿ ದಿನಾಂಕ 31/8/2023 ರಂದು ಶ್ರೀ ಬಲರಾಮ ಪೂರ್ಣಿಮಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಶ್ರೀ ಕೃಷ್ಣ ಬಲರಾಮರಿಗೆ ಪಂಚಾಮೃತ ಅಭಿಷೇಕ, ಫಲೋದಕ ಸ್ನಾನ, ಹಳದಿ ಸ್ನಾನ ಹಾಗು ಪುಷ್ಪಾಭಿಷೇಕವನ್ನು ಅರ್ಪಿಸಲಾಯಿತು. ಕಾರ್ಯಕ್ರಮದ ಕೆಲ ದೃಶ್ಯಗಳು ಇಲ್ಲಿವೆ.
-
ಕುವಲಯಾಪೀಡ ಸಂಹಾರ

ಮಥುರೆಯಲ್ಲಿ ಪ್ರತಿವರ್ಷ ಬಿಲ್ಲು ಹಬ್ಬದ ಅಂಗವಾಗಿ ಕೆಲವು ಜನರಂಜನೆಯ ಕಾರ್ಯಕ್ರಮಗಳನ್ನು…
-
ಉತ್ತಮ ಜೀವನಕ್ಕೆ ಸಿದ್ಧತೆ

ವ್ಯಕ್ತಿಯು ಮನೆಯನ್ನು ತ್ಯಜಿಸಿ ಆತ್ಮ…
-
ಕಾಲಯವನ ಸಂಹಾರ

ಆಸ್ತಿ ಮತ್ತು ಪ್ರಾಪ್ತಿ ಎಂಬುವರು ಕಂಸನ ರಾಣಿಯರು. ಇವರು ಮಗಧ ದೇಶದ ರಾಜನಾದ…
-
ಶ್ರೀ ಬಲರಾಮ ಜಯಂತಿ

ದಿನಾಂಕ 31/8/2023 ರಂದು ಶ್ರೀ ಬಲರಾಮ ಜಯಂತಿಯನ್ನು ಇಸ್ಕಾನ್ ಬೆಂಗಳೂರಿನ ದೇವಸ್ಥಾನದಲ್ಲಿ ಸಂಜೆ ಸಡಗರದಿಂದ ಆಚರಿಸಲಾಯಿತು.
