ಲೇಖನಗಳು


  • ಸಾಕ್ಷಿ ಗೋಪಾಲ

    ಸಾಕ್ಷಿ ಗೋಪಾಲ

    -ಡಾ.ಎನ್‌.ಕೆ.ರಾಮಶೇಷನ್‌ ಇಡೀ ಜಗತ್ತಿಗೆ ಭಾರತದ ಅದ್ವಿತೀಯ ಕೊಡುಗೆ – ವೇದೋಪನಿಷತ್ತುಗಳು, ರಾಮಾಯಣ, ಮಹಾಭಾರತ, ಭಗವದ್ಗೀತೆ, ವಿಷ್ಣು ಸಹಸ್ರ ನಾಮಾದಿ ಅನೇಕ ಸ್ತೋತ್ರಗಳು, ಭಾಗವತ, ಇತ್ಯಾದಿ ಇತ್ಯಾದಿ. ಭಕ್ತಿ ರಸಸ್ವರದಿ ಭಾಗವತ ಗ್ರಂಥ ಉನ್ನತಿಯನ್ನು ಮೆರೆಸುವ ಭಕ್ತಿ ಕಾವ್ಯ ಕೂಡ ಆಗಬಲ್ಲುದು. ಶ್ರೀ ಮನ್ಮಹಾವಿಷ್ಣುವಿನ, ಶ್ರೀ ಕೃಷ್ಣನ, ದಿವ್ಯವಾದ ಕಥೆ-ಸ್ತುತಿ, ಕುರಿತಂತೆ ಶ್ರವಣ (ಆಲಿಸುವುದು) ಸ್ಮರಣಂ (ನೆನಪು ಮಾಡಿಕೊಳ್ಳುವುದು), ಕೀರ್ತನಂ (ಭಗವಂತನ ಗುಣಗಾನ), ದೇವ ದೇವೋತ್ತಮನನ್ನು ಅಚಲವಾಗಿ ಸೇವಿಸುವುದು, (ಪಾದ ಸೇವನ), ಆತನನ್ನು ಅರ್ಚಿಸುವುದು, ಪೂಜಿಸುವುದು (ಅರ್ಚನ), ಆತನಿಗೆ…


  • ಶ್ರೀ ಮಾಧವ ತೀರ್ಥ

    ಶ್ರೀ ಮಾಧವ ತೀರ್ಥ

    ಮಧ್ವಾಚಾರ್ಯರ ನಾಲ್ವರು ಪ್ರಮುಖ ಅನುಯಾಯಿಗಳ ಪೈಕಿ ಶ್ರೀ ಮಾಧವ ತೀರ್ಥರೂ ಒಬ್ಬರು. ಶ್ರೀ ಮಧ್ವಾಚಾರ್ಯರ ನಂತರ ಕ್ರಮವಾಗಿ ಪದ್ಮನಾಭ ತೀರ್ಥ,  ನರಹರಿ ತೀರ್ಥ, ಮಾಧವ ತೀರ್ಥ ಮತ್ತು ಅಕ್ಷೋಭ್ಯ ತೀರ್ಥರು ಪೀಠವನ್ನು ಅಲಂಕರಿಸಿದರು. ಚತುವೇರ್ದಗಳ ಮೇಲೆ ವಿದ್ವತ್‌ಪೂರ್ಣ ವ್ಯಾಖ್ಯಾನವನ್ನು ರಚಿಸಿದ್ದು ಮಾಧವ ತೀರ್ಥರ ಅತಿ ಮುಖ್ಯ ಸಾಧನೆ. ಆಂಧ್ರಪ್ರದೇಶದಲ್ಲಿ ಪವಿತ್ರ ಗೋದಾವರಿ ನದಿ ತೀರದ ಹಳ್ಳಿಯೊಂದರಲ್ಲಿ, ಆ ಕಾಲದ ಮಹಾನ್‌ ವಿದ್ವಾಂಸ ಕೃಷ್ಣಶಾಸ್ತ್ರಿ ಎಂಬ ಬ್ರಾಹ್ಮಣರ ಪುತ್ರನಾಗಿ ಮಾಧವ ತೀರ್ಥರ ಜನನವಾಯಿತು. ಇದಕ್ಕೂ ಮೊದಲು ಪದ್ಮನಾಭ ತೀರ್ಥರೂ…


  • ಶ್ರೀರಾಮ ಕ್ಷೇತ್ರಗಳು

    ಶ್ರೀರಾಮ ಕ್ಷೇತ್ರಗಳು

    ಭಾರತದ ಯಾವ ಭಾಗಕ್ಕೇ ಹೋದರು, ಅಲ್ಲಿ ಒಂದಲ್ಲಾ ಒಂದು ರಾಮನ ಸಂಬಂಧ ಕ್ಷೇತ್ರವೆಂದು ಜನ ಹೇಳುತ್ತಾರೆ. ಸೀತೆಯ ಸೆರಗು ತಾಕಿದ ಜಾಗವೆಂದೂ, ಹನುಮಂತನು ಬಂದಿದ್ದನೆಂದೋ, ರಾಮ ಬಾಣ ಬಿಟ್ಟ ಸ್ಥಳವೆಂದೋ, ಏನೋ ಸಂಬಂಧ ಹೇಳಿಕೊಳ್ಳುತ್ತಾರೆ. ಶತಮಾನಗಳಿಂದ ಪ್ರಸಿದ್ಧವಾಗಿರುವ ಹಲವು ಕ್ಷೇತ್ರಗಳನ್ನು ಮಾತ್ರ ಇಲ್ಲಿ ಪರಿಚಯಿಸಲಾಗಿದೆ. ಅಯೋಧ್ಯೆ: ಈಗಿನ ಉತ್ತರ ಪ್ರದೇಶದ ಫೈಜಿಯಾಬಾದ್‌ ಜಿಲ್ಲೆಯಲ್ಲಿದೆ. ಪವಿತ್ರ ಸರಯೂ ನದಿ ಇಲ್ಲಿ ಹರಿಯುತ್ತದೆ. ರಘುವಂಶದರಸರ ರಾಜಧಾನಿ. ರಾಮನ ಜನ್ಮಸ್ಥಳ. ನೂರಾರು ದೇವಾಲಯಗಳಿವೆ. ಭಾರತದ ಪುರಾತನವಾದ 7 ಮೋಕ್ಷ ನಗರಿಗಳಲ್ಲಿ ಅಯೋಧ್ಯೆ…


  • ರಾಧಾಕುಂಡ ಮತ್ತು ಗೋವರ್ಧನ

    ರಾಧಾಕುಂಡ ಮತ್ತು ಗೋವರ್ಧನ

    ವ್ರಜಮಂಡಲ ಪರಿಕ್ರಮ- ಭಾಗ:6 -ಕೃಷ್ಣದಾಸ ರಾಧಾ ಕುಂಡ: ಮಥುರಾದಿಂದ 26 ಕಿ.ಮೀ ದೂರದಲ್ಲಿ ರಾಧಾ ಕುಂಡವಿದೆ. ಅತ್ಯಂತ ಪ್ರಶಾಂತ ಮತ್ತು ಮನೋಹರ ತಾಣವಿದು. ಗೌಡೀಯ ವೈಷ್ಣವರ ಪಾಲಿಗೆ ವ್ರಜ ಪ್ರದೇಶದಲ್ಲೇ ಅತ್ಯಂತ ಪವಿತ್ರ ತಾಣ ಇದಾಗಿತ್ತು. ಇಲ್ಲಿ ಎರಡು ಪವಿತ್ರ ಕೊಳಗಳಿವೆ. ಈ ಸ್ಥಳವಿರುವ ಪಟ್ಟಣವನ್ನು ಅರಿಷ್ಟವನ ಎಂದು ಕರೆಯಲಾಗುತ್ತದೆ. ಅರಿಷ್ಟಾಸುರ ರಾಕ್ಷಸನನ್ನು ಕೃಷ್ಣ ಸಂಹರಿಸಿದ್ದು ಇಲ್ಲೇ. ರಾಧಾಕೃಷ್ಣರು ದಿನದ ವೇಳೆ ತಮ್ಮ ಲೀಲೆಗಳನ್ನು ಪ್ರದರ್ಶಿಸುತ್ತಿದ್ದುದು ಇಲ್ಲೇ. ಬಹಳ ವರ್ಷಗಳ ತನಕ ಈ ಪ್ರದೇಶಗಳ ಬಗ್ಗೆ ಯಾರಿಗೂ…


  • ಭಗವದ್ಗೀತೆಯ ಇತಿಹಾಸ

    ಭಗವದ್ಗೀತೆಯ ಇತಿಹಾಸ

    ಶ್ರೀಮತಿ ಪದ್ಮಿನಿ ಬಾಲು ಮಾನವನು ಭೌದ್ಧಿಕವಾಗಿ ಮುಂದುವರೆಯುತ್ತಿರುವೆನೆಂದು ಭಾವಿಸುತ್ತಿರುವ ಪ್ರಸ್ತುತ ಪ್ರಪಂಚದಲ್ಲಿ ಯಾವುದನ್ನೇ ಆಗಲಿ, “ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣೀಕರಿಸಿ ನೋಡು” ಎನ್ನುವ ಜನರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗೆ ವೈಜ್ಞಾನಿಕವಾಗಿ ಮತ್ತು ವೈಚಾರಿಕವಾಗಿ ವಿಶ್ಲೇಷಣೆ ಮಾಡಿದ ನಂತರವೇ ಯಾವ ಸತ್ಯವನ್ನಾದರೂ ಒಪ್ಪಿಕೊಳ್ಳಬೇಕೆಂದು ವಾದ ಮಾಡುವ ಜನರಿಗೆ ಶ್ರೀಲ ಪ್ರಭುಪಾದರು “ಶ್ರೀ ಮದ್ಭಗವದ್ಗೀತಾ ಯಥಾರೂಪ” ಮುಂತಾದ ಅಸಂಖ್ಯಾತ ಗ್ರಂಥಗಳಲ್ಲಿ ತಮ್ಮ ವ್ಯಾಖ್ಯಾನಗಳ ಮೂಲಕ ಸದುತ್ತರವನ್ನಿದ್ದಾರೆ. ಕುರುಕ್ಷೇತ್ರ ಯುದ್ಧವು ನಿಜವಾಗಿ ನಡೆದಿರಬಹುದೇ, ಭಗವಾನ್‌ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯು ಮಾನವ ಕುಲಕ್ಕೆ…


  • ಮಾನಿನಿಯ ದೇಹತ್ಯಾಗ

    ಮಾನಿನಿಯ ದೇಹತ್ಯಾಗ

    ದಕ್ಷಯಜ್ಞದ ಕಥೆ : ಭಾಗ-1 ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು  – ನಿಗಮ ಕಲ್ಪತರೋರ್ ಗಲಿತಂ ಫಲಂ –  ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ನಾಲ್ಕನೇ ಸ್ಕಂಧದ ಒಂದರಿಂದ ಏಳನೆಯ ಅಧ್ಯಾಯಗಳನ್ನು ಆಧರಿಸಿ ಯುವ ಸಾಹಿತಿ ಡಾ. ಬಿ.ಆರ್. ಸುಹಾಸ್‌ ರವರು ಭಕ್ತಿವೇದಾಂತ ದರ್ಶನದ ಓದುಗರಿಗೆ ಬರೆದುಕೊಟ್ಟಿದ್ದಾರೆ. ಮೈತ್ರೇಯರು…


  • ಶ್ರೀಲ ನಿತ್ಯಾನಂದ ಪ್ರಭು

    ಶ್ರೀಲ ನಿತ್ಯಾನಂದ ಪ್ರಭು

    ಐಹಿಕ ಜಗತ್ತಿನ ಕತ್ತಲೆಯನ್ನು ಹೋಗಲಾಡಿಸಲು ಈ ಜಗತ್ತಿನಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಅವತರಿಸಿ ಸೂರ್ಯನಂತೆ ಬೆಳಗಿದರು. ಕೃಷ್ಣ ನಾಮ ಸಂಕೀರ್ತನೆಯನ್ನು ಎಲ್ಲೆಡೆಯೂ ಹರಡಿದರು. ಇವರಂತೆಯೇ ಶ್ರೀಲ ನಿತ್ಯಾನಂದ ಪ್ರಭುಗಳ ಅವತಾರವಾಗಿ ಲೋಕ ಕಲ್ಯಾಣವಾಯಿತು. ಇವರ ಪ್ರೇಮ ಭಕ್ತಿಯ ಕೀರ್ತಿಯು ಆಚಂದ್ರಾರ್ಕವಾಗಿ ಬೆಳಗಿತು. ಪ್ರಸ್ತುತ ಆ ಸಂದರ್ಭದಲ್ಲಿ ಸೂರ್ಯ ಚಂದ್ರರಿಬ್ಬರೂ ಏಕಕಾಲದಲ್ಲಿ ಉದಿಸಿದ್ದಾರೆ ಎಂಬ ಮಾತು ಜನಜನಿತವಾಗಿತ್ತು. ಶ್ರೀ ಚೈತನ್ಯರು ಶ್ರೀಕೃಷ್ಣನ ಅವತಾರವಾದರೆ, ಶ್ರೀ ನಿತ್ಯಾನಂದ ಪ್ರಭುಗಳು ಶ್ರೀ ಬಲರಾಮನ ಅವತಾರವಾಗಿದ್ದರು. ರಾಧಾ ದೇಶದ ಏಕಚಕ್ರಾ ಎಂಬ ಗ್ರಾಮದಲ್ಲಿ…


  • ಶ್ರೀಕೃಷ್ಣ – ಸುದಾಮ ಸಮಾಗಮ

    ಶ್ರೀಕೃಷ್ಣ – ಸುದಾಮ ಸಮಾಗಮ

    ವೇದವ್ಯಾಸ ವಿರಚಿತ ಭಾಗವತವು 12 ಸ್ಕಂಧಗಳ, 18,000 ಶ್ಲೋಕಗಳಿಂದ ಕೂಡಿದ್ದು – ನಿಗಮ ಕಲ್ಪತರೋರ್ ಗಲಿತಂ ಫಲಂ – ವೇದವೆಂಬ ಕಲ್ಪವೃಕ್ಷದಿಂದ ಹುಟ್ಟಿದ ಮಾಗಿದ ಫಲ ಎಂದೇ ಬಣ್ಣಿಸಲಾಗಿದೆ. ಈ ಲೇಖನ ಮಾಲಿಕೆಯಲ್ಲಿ ಶುಕ ಮುಖದಿಂದ ಹರಿದ ಭಾಗವತವನ್ನು ಆಧರಿಸಿದ ಕಥೆಗಳನ್ನು ಓದುತ್ತೀರಿ. ಪ್ರಸ್ತುತ ಕಥೆಯನ್ನು ಭಾಗವತದ ಹತ್ತನೇ ಸ್ಕಂಧದ 80-81ನೇ ಅಧ್ಯಾಯವನ್ನು ಆಧರಿಸಿ ಸೀತಾರಾಮ್ ಮಯ್ಯ- ದಯಾಶಂಕರ ಅವರು ಓದುಗರಿಗೆ ಬರೆದುಕೊಟ್ಟಿದ್ದಾರೆ. ಸೂರ್ಯ ಮತ್ತೆ ಹುಟ್ಟುತ್ತಿದ್ದಾನೆ. ಹಕ್ಕಿಗಳ ಕಲರವ, ಬೆಳಿಗ್ಗೆಗಳಾಗುವುದು ಬೆಳಕಾಗುವುದು, ಸೃಷ್ಟಿನಿಯಮ. ಎಲ್ಲರಿಗೂ ಬೆಳಕಿನ…


  • ರಥಯಾತ್ರೆ:ಕೃಷ್ಣಭಕ್ತಿಯ ಮಹಾಜಾತ್ರೆ

    ರಥಯಾತ್ರೆ:ಕೃಷ್ಣಭಕ್ತಿಯ ಮಹಾಜಾತ್ರೆ

    -ದಯಾಶಂಕರ ಕುರುಕ್ಷೇತ್ರದ ಯುದ್ಧ ಮುಗಿದಿದೆ. ಕೃಷ್ಣ, ಸುಭದ್ರೆ, ಬಲರಾಮರನ್ನು ನೋಡಲು ಕಾತರಿಸಿ, ಬಂದ ಗೋಪಗೋಪಿಯರ ಹಿಂಡೊಂದು ಶ್ರೀಕೃಷ್ಣನನ್ನು ಸುತ್ತುವರಿದಿದೆ. ವನಮಾಲಿ, ಗೋಗಾಹಿ, ಗೋಪಬಾಲ ಗೋಕುಲ ಕೃಷ್ಣನ ಬಗ್ಗೆ ಅತೀವ ಭಕ್ತಿಪ್ರೇಮ ತುಂಬಿದ್ದ ಗೋಪಿಯರು, ಗೋಪರು ಕೃಷ್ಣ ಬಲರಾಮರನ್ನು, ಗೋಕುಲ-ವೃಂದಾವನಕ್ಕೆ ಬರುವಂತೆ ಕರೆಯುತ್ತಿದ್ದಾರೆ. “ಭುವನೇಂದ್ರನಾದ, ರಾಜನಾದ ಶ್ರೀಕೃಷ್ಣನನ್ನು ನಾವೊಲ್ಲೆವು! ಅದೇ ಗೋಪಾಲಕೃಷ್ಣನನ್ನು ನಾವು ಕಾಣಬಯಸುತ್ತೇವೆ” ಎಂದು ಸ್ವತಃ ಶ್ರೀರಾಧಾರಾಣಿ ಹೇಳುತ್ತಿದ್ದಾರೆ. ಎಲ್ಲರಲ್ಲೂ ಬಾವೋದ್ವೇಗ. ಕೃಷ್ಣ ಬಲರಾಮ, ಸುಭದ್ರೆಯರು, ವೃಂದಾವನಕ್ಕೆ ಬರಲು ಒಪ್ಪಿದರು. ಆನಂದ ತುಂದಿಲರಾದ ಗೋಪಗೋಪಿಯರು, ಶ್ರೀಕೃಷ್ಣ ಬಲರಾಮ…


  • ಶ್ರೀ ನರಹರಿ ತೀರ್ಥರು

    ಶ್ರೀ ನರಹರಿ ತೀರ್ಥರು

    ಶುದ್ಧ ಭಕ್ತನಲ್ಲಿ 26 ಗುಣಗಳು ಅವಶ್ಯವಾಗಿರಬೇಕು ಎಂದು ಸನಾತನ ಗೋಸ್ವಾಮಿ ಅವರಿಗೆ ನೀಡಿದ ಬೋಧನೆಯಲ್ಲಿ ಶ್ರೀ ಚೈತನ್ಯ ಮಹಾಪ್ರಭುಗಳು ಹೇಳಿದ್ದಾರೆ. ಈ ಪೈಕಿ ಒಂದು ಗುಣ ದಕ್ಷತೆ. ಅಂದರೆ ಶುದ್ಧ ಭಕ್ತನಾದವನು ದಕ್ಷನಾಗಿರಬೇಕು. ಏಕ ಕಾಲಕ್ಕೆ ಹಲವಾರು ಕ್ಷೇತ್ರಗಳಲ್ಲಿ ಸಾಮರ್ಥ್ಯ ಮೆರೆಯುವ ದಕ್ಷತೆ ಆತನಿಗಿರಬೇಕು. ಗುರು ಪರಂಪರೆಯಲ್ಲಿ ಪದ್ಮನಾಭ ತೀರ್ಥರ ನಂತರ ಬರುವ ಶ್ರೀ ನರಹರಿ ತೀರ್ಥರು, ಚೈತನ್ಯರು ತಿಳಿಸಿದ ಎಲ್ಲಾ ಸದ್ಗುಣಗಳನ್ನು ಹೊ೦ದಿದ್ದ ಶುದ್ಧ ಭಕ್ತರು. ರಾಜ್ಯಾಡಳಿತದಿ೦ದ ರಣರ೦ಗದಲ್ಲಿ ಹೋರಾಡುವವರೆಗೆ, ಮಹಾನ್‌ ಗ್ರಂಥಗಳ ರಚನೆಯಿಂದ ಮಾಧ್ವ…