-
ಉಯ್ಯಾಲೆ ಉತ್ಸವ

ಶ್ರಾವಣ ಶುಕ್ಲ ಏಕಾದಶೀ ದಿನ ಪ್ರಾರಂಭಗೊಂಡು ಹುಣ್ಣಿಮೆ ತನಕ ಪ್ರತಿ ಸಂಜೆ ಬೇರೆ ಅಲಂಕಾರದಲ್ಲಿ ಶ್ರೀ ರಾಧಾ ಕೃಷ್ಣಚಂದ್ರ ಅವರು ಉಯ್ಯಾಲೆ ಸೇವೆ ಸ್ವೀಕರಿಸುತ್ತಾರೆ. ಮೂರನೆಯ ದಿನದ ದೃಶ್ಯಗಳು.
-
ವಾಟ್ಸಾಪ್ ಫಾಲೋ ಮಾಡಿ

https://whatsapp.com/channel/0029VaAMPCsF1YlbYVlANk1g.
-
ವೈಕುಂಠ ಗಿರಿ ಬ್ರಹ್ಮೋತ್ಸವ

-
ಇಸ್ಕಾನ್ ವೈಕುಂಠ ಗಿರಿ ಬ್ರಹ್ಮೋತ್ಸವ

-
ಹನುಮದ್ ಜಯಂತಿ

ಶನಿವಾರ 12 ಏಪ್ರಿಲ್ ರಂದು ಆಚರಿಸಲಾಯಿತು.
-
ಕೃಷ್ಣ ಬಲರಾಮ ರಥಯಾತ್ರೆ

ಇಸ್ಕಾನ್ ಬೆಂಗಳೂರಿನ 40ನೆಯ ವಾರ್ಷಿಕ ರಥಯಾತ್ರೆ ವಿಜೃಂಭಣೆಯಿಂದ 19-1-2025 ರಂದು ನಡೆಯಿತು. ಕಾರ್ಯಕ್ರಮದ ಕೆಲ ದೃಶ್ಯಗಳು ಇಲ್ಲಿವೆ.
-
ವೈಕುಂಠ ಏಕಾದಶೀ ಅಭಿಷೇಕ

ವೈಕುಂಠ ಏಕಾದಶಿಯಂದು ನಸುಕಿನಲ್ಲಿ ದೇವರಿಗೆ ವಿಶೇಷ ಅಭಿಷೇಕ ಅರ್ಪಿಸಲಾಯಿತು. ಕೆಲ ದೃಶ್ಯಗಳು ನಿಮಗಾಗಿ ನೀಡಿದೆ.
-
ವೈಕುಂಠ ದ್ವಾರ ಅನಾವರಣ

ವೈಕುಂಠ ಏಕಾದಶಿಯಂದು ನಸುಕಿನಲ್ಲಿ ನಡೆಯುತ್ತಿರುವ ವೈಕುಂಠ ದ್ವಾರ ಅನಾವರಣ ಕಾರ್ಯಕ್ರಮ ವೀಕ್ಷಿಸಿ.
-
ಇಂದಿನ ದರ್ಶನ

ಇಸ್ಕಾನ್ ದೇವಸ್ಥಾನ, ರಾಜಾಜಿನಗರ, ಬೆಂಗಳೂರು ಜನವರಿ 1, 2025 ಬುಧವಾರ
-
ಮಾಸಿಕ ರಜತ ಮಹೋತ್ಸವ 2024

23 ಡಿಸೆಂಬರ್ 2024 ರಂದು, ರಾಜಾಜಿನಗರದ ಇಸ್ಕಾನ್ ಹರೇ ಕೃಷ್ಣ ಗಿರಿಯಲ್ಲಿ ಮಾಸಿಕ ರಜತ ಮಹೋತ್ಸವದಲ್ಲಿ ಭಕ್ತರು ಪಾಲ್ಗೊಂಡಿದ್ದರು. ಇದು ಶ್ರೀ ಶ್ರೀ ರಾಧಾ ಕೃಷ್ಣಚಂದ್ರರಿಗೆ 25ಕ್ಕೂ ಹೆಚ್ಚು ವರ್ಷಗಳ ಸಮರ್ಪಿತ ಸೇವೆಯನ್ನು ಗುರುತಿಸುತ್ತದೆ. ಈ ಸಂದರ್ಭದಲ್ಲಿ ನಡೆದ ವಾಹನೋತ್ಸವ, ಜೂಲನ್ ಉತ್ಸವ, ಪಲ್ಲಕ್ಕಿ ಉತ್ಸವದಂತಹ ಪವಿತ್ರ ಮತ್ತು ಸಂತೋಷದಾಯಕ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
