ರಾಜಾಜಿನಗರದ ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನದಲ್ಲಿ ಶ್ರೀ ನಿತ್ಯಾನಂದ ತ್ರಯೋದಶಿಯನ್ನು ಆಚರಿಸಲಾಯಿತು. ಶ್ರೀ ಶ್ರೀ ನಿತಾಯ್ ಗೌರಾಂಗರಿಗೆ ದಿವ್ಯ ಅಭಿಷೇಕ ನಡೆಯಿತು. ಆನಂತರ ಭಜನೆ, ಕೀರ್ತನೆ ಮತ್ತು ಆರತಿಯೊಂದಿಗೆ ಆಚರಿಸಲಾಯಿತು.
ಸಡಗರ ಸಂಭ್ರಮದ ಆಚರಣೆಯ ಸುಂದರ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.