-
ಮಣ್ಣು ತಿಂದ, ಬ್ರಹ್ಮಾಂಡ ತೋರಿದ

ಕೃಷ್ಣ ಕಂದನ ಚೇಷ್ಟೆ ಒಂದೆರಡಲ್ಲ. ಅದೋ! ಈಗ ಅಲ್ಲಿ ಬೆಣ್ಣೆ ತಿಂತಿದಾನೆ ಅಂದ್ರೆ, ಆಗ್ಲೇ ಮತ್ತೊಂದ್ಕಡೆ ಕರು ಬಾಲ ಹಿಡ್ಕೊಂಡು ಆಟ ಆಡ್ಲಿಕ್ಕೆ ಶುರು ಮಾಡ್ತಿದ್ದ…
-
ವತ್ಸಾಸುರನನ್ನು ಕೊಂದ!

ಕೃಷ್ಣಂಗೆ ಗೋಪಾಲ ಅನ್ನೋದೂ ಒಂದು ಹೆಸರು. ಗೋಪಾಲ ಅಂದ್ರೆ- ಗೋವುಗಳನ್ನು ಪಾಲಿಸೋನು… ದನ ಕಾಯೋನು!
-
ಹಣ್ಣಿನ ಬದಲು ಹೊನ್ನು!

ಪುಟ್ಟಕೃಷ್ಣ ತುಂಬ ಮುದ್ದು ಮುದ್ದಾಗಿ ಮಾತಾಡುತ್ತಿದ್ದ. ಜೊತೆಗೆ ತುಂಟ ಬೇರೆ. ಅವನನ್ನ ನೋಡ್ಲಿಕ್ಕೆ ಊರೋರೆಲ್ಲ ಒಂದಲ್ಲ ಒಂದು ನೆಪ ಹುಡುಕ್ಕೊಂಡು ಅವನ ಮನೆಗೆ ಹೋಗ್ತಿದ್ರು…
-
ನನಗಿಷ್ಟವಾದ ಶ್ರೀಕೃಷ್ಣನ ಬಾಲಲೀಲೆ

ಕೃಷ್ಣ ಎಂದರೆ ಯಾರಿಗೆ ಇಷ್ಟವಿಲ್ಲ? ‘ಕೃಷ್ಣ’ ಎನ್ನುವ ಪದ ನುಡಿಯಲಿಕ್ಕೇ ಮನಸ್ಸು ಉತ್ಸಾಹದಿಂದ ಪುಟಿದೇಳುತ್ತದೆ. ಹೇಳಲಾಗದ ಯಾವುದೋ ಆನಂದ ಮನ ತುಂಬುತ್ತದೆ…
-
ಶಕಟಾಸುರನ ಸೊಂಟ ಮುರಿದ !

ಪುಟ್ಟ ಕೃಷ್ಣಂಗೆ ವಿಪರೀತ ಹಸಿವು, ಹಸಿವಾದಾಗ ಹಾಲು ಸಿಗಲಿಲ್ಲ ಅಂದ್ರೆ ಕೋಪ ಬಂದಿಡ್ಡಿತ್ತು. ತನ್ ಕೋಪ ತೋರಿಸ್ಕೊಳ್ಳೋಕೆ ಏನಾದ್ರೂ ತುಂಟತನ ಮಾಡಿಯೇ…
-
ತುಂಟ ಕೃಷ್ಣನ ಕೋಪ

ಕೃಷ್ಣ ಪುಟ್ಟವನಿದ್ದಾಗ ತುಂಬ ತುಂಟ ಆಗಿದ್ದನಂತೆ. ಅವನ ಆಟಪಾಠ, ನಗು, ಅಳು ಇವೆಲ್ಲ ಕೃಷ್ಣ ಬೆಳೆದ ಗೋಕುಲದ ಜನಕ್ಕೆ ತಡೆಯಲಾರದ ಆಕರ್ಷಣೆ…
-
ಕಾಲಿಯ ಮರ್ದನ

ಒಂದು ದಿವಸ ಕೃಷ್ಣ, ಬಲರಾಮನ ಜೊತೆಯಿಲ್ಲದೆ, ತನ್ನ ಸ್ನೇಹಿತರ ಹತ್ತಿರ ಹೋಗಿ, ಅವರೊಂದಿಗೆ ದನಗಳನ್ನು ಮೇಯಿಸಲು ಯಮುನಾನದಿ ದಡಕ್ಕೆ ಹೋದ…
-
ಗಜೇಂದ್ರ ಎಂಬ ಆನೆಯ ಸಂಕಷ್ಟ

ದ್ರಾವಿಡ ದೇಶದಲ್ಲಿ ಪಾಂಡ್ಯ ಎಂದೊಂದು ರಾಜ್ಯ. ವೈಷ್ಣವನಾದ ಇಂದ್ರದ್ಯುಮ್ನನೆಂಬುವನು ಆ ರಾಜ್ಯವನ್ನಾಳುತ್ತಿದ್ದನು…
-
ಬೇಸ್ತು ಬಿದ್ದ ಕಳ್ಳರು

ಹಜಾರದ ಪಕ್ಕದಲ್ಲಿ ಒಂದು ಬಾಗಿಲಿನಿಂದ ಅಡುಗೆ ಕೋಣೆ ಭಾಗಶಃ ಕಾಣುತ್ತಿದೆ. ಹಜಾರದಲ್ಲಿ ಸಾಧುವೊಬ್ಬರು ಜಪಸರ ಹಿಡಿದು ಜಪಿಸುತ್ತ ಕುಳಿತಿದ್ದಾರೆ…
-
ಯದುವಂಶದ ನಾಶ

ಕುರುಕ್ಷೇತ್ರದ ಯುದ್ಧವು ಮುಗಿದ ತರುವಾಯ ಪ್ರಭುವು ನುಡಿದನು : “ದ್ರೋಣ, ಭೀಷ್ಮ ಅರ್ಜುನ ಹಾಗೂ ಭೀಮನ…
