ಲೇಖನಗಳು


  • ಶ್ರೀಲ ಪ್ರಭುಪಾದರು – ಆಧುನಿಕ ವೇದವ್ಯಾಸರು

    ಶ್ರೀಲ ಪ್ರಭುಪಾದರು – ಆಧುನಿಕ ವೇದವ್ಯಾಸರು

    ಮಹರ್ಷಿಗಳಾದ ವೇದವ್ಯಾಸರು ಶ್ರೀಮನ್ ಮಹಾಭಾರತವನ್ನು ಲೋಕ ಮುಖಕ್ಕೆ ನೀಡಿದ ಮಹಾನುಭಾವರು. ಈ ಕಾರಣದಿಂದಾಗಿ…


  • ಶ್ರೀನಿವಾಸ ಆಚಾರ್ಯ

    ಶ್ರೀನಿವಾಸ ಆಚಾರ್ಯ

    ಶ್ರೀನಿವಾಸ ಆಚಾರ್ಯರು ಕೃಷ್ಣ ಪ್ರಜ್ಞಾಂದೋಲನದ ವೈಶಿಷ್ಟ್ಯವಾದ ಪುಸ್ತಕ ಸಂಕೀರ್ತನ ಪದ್ಧತಿಯ ಮೊಟ್ಟ ಮೊದಲ ತಂಡದ ನೇತಾರರಾಗಿದ್ದರು…


  • ಯೋಗಿಯ ಪಂಥ

    ಯೋಗಿಯ ಪಂಥ

    ಶ್ರೀಲ ಪ್ರಭುಪಾದರ ಸಂನ್ಯಾಸಿ ಶಿಷ್ಯರಲ್ಲೊಬ್ಬ ದಿನದಿಂದ ದಿನಕ್ಕೆ ತನ್ನ ಆಚಾರಗಳನ್ನು ಸಡಲಿಸುತ್ತ ಬದಲಾಗತೊಡಗಿದ. ತನ್ನ ಕೂದಲನ್ನು ಬೆಳೆಸಿಕೊಂಡ…


  • ಕಲಿಯುಗದಲ್ಲೂ ಸುವರ್ಣಕಾಲ

    ಕಲಿಯುಗದಲ್ಲೂ ಸುವರ್ಣಕಾಲ

    ಕಲಿಯುಗದಲ್ಲಿ ಭಗವಂತನನ್ನು ಹೊಂದಲು ಅತಿ ಸುಲಭ ಮಾರ್ಗ ಸಂಕೀರ್ತನೆ. ನಾಮಜಪಕ್ಕಿಂತಲೂ ಇಂದಿನ ಕಾಲದಲ್ಲಿ ಪುಸ್ತಕ ಸಂಕೀರ್ತನೆ ಹೆಚ್ಚು ಫಲ ನೀಡುತ್ತದೆ…


  • ಶ್ರೀ ಗೌರ ಕಿಶೋರ ದಾಸ ಬಾಬಾಜಿ

    ಶ್ರೀ ಗೌರ ಕಿಶೋರ ದಾಸ ಬಾಬಾಜಿ

    ವೈಷ್ಣವ ಗುರುಪರಂಪರೆಯಲ್ಲಿ ಶ್ರೀಗೌರ ಕಿಶೋರ ದಾಸ ಬಾಬಾಜಿ ಮಹಾರಾಜರಿಗೊಂದು ವಿಶಿಷ್ಟ ಸ್ಥಾನವಿದೆ. ಅವರು ಶ್ರೀ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರ…


  • ಭೂಗರ್ಭ ಗೋಸ್ವಾಮಿ

    ಭೂಗರ್ಭ ಗೋಸ್ವಾಮಿ

    ಚೈತನ್ಯ ಚರಿತಾಮೃತದ ಕರ್ತೃ ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಉಲ್ಲೇಖಿಸಿರುವಂತೆ ಗದಾಧರ ಗೋಸ್ವಾಮಿಯ ಹನ್ನೊಂದನೆಯ ಶಾಖೆ…


  • ಶಾಪ ತಂದ ರೂಪಾಂತರ! (ಚಿತ್ರಕೇತುವಿನ ಕಥೆ)

    ಶಾಪ ತಂದ ರೂಪಾಂತರ! (ಚಿತ್ರಕೇತುವಿನ ಕಥೆ)

    ತ್ವಷ್ಟೃವಿನ ಪುತ್ರ ವೃತ್ರಾಸುರ ರಕ್ಕಸನಾಗಿದ್ದರೂ ವಿಷ್ಣುಭಕ್ತಿ ಪ್ರದರ್ಶಿಸಿದ್ದು ಹೇಗೆ? ಇದಕ್ಕೊಂದು ಹಿನ್ನೆಲೆಯಿತ್ತು. ಪೂರ್ವಜನ್ಮದಲ್ಲಿ ವೃತ್ರ, ಮಹಾ ವಿಷ್ಣುಭಕ್ತ…


  • ಚಾತುರ್ಮಾಸ್ಯ

    ಚಾತುರ್ಮಾಸ್ಯ

    ಚಾತುರ್ಮಾಸ್ಯ ಅವಧಿ ಪ್ರಾರಂಭವಾಗುವುದು ಆಷಾಢ ಮಾಸದ (ಜೂನ್‌-ಜುಲೈ) ಸಾಯಣ ಏಕಾದಶಿಯ ದಿನದಿಂದ. ಮತ್ತು ಮುಗಿಯುವುದು, ಕಾರ್ತಿಕ ಮಾಸ…


  • ದಕ್ಷಿಣೋತ್ತರ ವೈಷ್ಣವ ಸಂತ ಪರಂಪರೆಯ ಉಗಮ – ವಿಕಾಸ

    ದಕ್ಷಿಣೋತ್ತರ ವೈಷ್ಣವ ಸಂತ ಪರಂಪರೆಯ ಉಗಮ – ವಿಕಾಸ

    ಆಗಸ್ಟ್ 19ರ ಭಾನುವಾರದಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬೆಂಗಳೂರು ಇಸ್ಕಾನ್, ‘ದಾಸಪಂಥ ಮತ್ತು ಚೈತನ್ಯ ಪಂಥ’…


  • ನಾಲ್ವರು ಭಾಗವತೋತ್ತಮರು

    ನಾಲ್ವರು ಭಾಗವತೋತ್ತಮರು

    ಧ್ರುವ, ಪ್ರಹ್ಲಾದರು ಎಳವೆಯಲ್ಲೇ ಶ್ರೀಹರಿಯ ದರ್ಶನ ಪಡೆದ ಭಾಗ್ಯವಂತರು. ಶ್ರದ್ಧಾ – ಭಕ್ತಿಗಳೇ ಅವರ ಪುಣ್ಯ ಸಂಚಯದ ಮೂಲ. ರಾಜ ಅಂಬರೀಷನು ಕರ್ತವ್ಯಪ್ರಜ್ಞೆ…