-
ನವತಿರುಪತಿ
ತಮಿಳುನಾಡು ದೇವಾಲಯಗಳ ರಾಜ್ಯವೆಂದು ಪ್ರಸಿದ್ಧವಾಗಿದೆ. ಇಲ್ಲಿ ಅಸಂಖ್ಯಾತ ದೇವಾಲಯಗಳಿದ್ದು, ನವತಿರುಪತಿ ಎಂಬ ಒಂಬತ್ತು ವೈಷ್ಣವ ದೇವಾಲಯಗಳ ಗುಚ್ಛವೂ ಪ್ರಮುಖವಾದುದಾಗಿದೆ…
-
ಶ್ರೀ ತೊರವೆ ಲಕ್ಷ್ಮೀ ನರಸಿಂಹ ದೇವಾಲಯ
ಶ್ರೀ ನರಸಿಂಹದೇವರ ದೇವಾಲಯಗಳೂ ವಿಸ್ಮಯಕರವಾಗಿರುತ್ತವೆ. ಅಂಥ ಒಂದು ನರಸಿಂಹ ದೇವಾಲಯವೇ ನಮ್ಮ ಕರ್ನಾಟಕದ ಬಿಜಾಪುರ ಜಿಲ್ಲೆಯ ತೊರವೆ ನರಸಿಂಹ ದೇವಾಲಯ…
-
ಬೆಳವಾಡಿಯ ತ್ರಿಕೂಟಾಚಲ ದೇವಾಲಯ
ತ್ರಿಕೂಟಾಚಲ ದೇವಾಲಯ ಅಥವಾ ವೀರನಾರಾಯಣ ದೇವಾಲಯವೆಂದು ಕರೆಯಲಾಗುವ ಇಲ್ಲಿನ ಈ ಅದ್ಭುತ ದೇವಾಲಯ, ತ್ರಿಕೂಟಾಚಲ ದೇವಾಲಯಗಳಲ್ಲೇ ಅತ್ಯಂತ ದೊಡ್ಡದಾಗಿದೆ…
-
ರಂಗನಾಥ ಸ್ವಾಮಿ ದೇವಸ್ಥಾನ, ಕಲ್ಕುಂಟೆ
ಕಲ್ಕುಂಟೆಯಲ್ಲಿರುವ ಶ್ರೀ ರಂಗನಾಥನ ದೇವಸ್ಥಾನಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವೇ ಇದೆಯಂತೆ. ಅರ್ಚಕರ ಪೂರ್ವಜರಿಗೆ ಶ್ರೀರಂಗನಾಥನ ಮೂರ್ತಿಯು ಸಿಕ್ಕು 300 ವರ್ಷಗಳು ಕಳೆದಿವೆಯಂತೆ…
-
ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನ, ಸೊಂಡೇಕೊಪ್ಪ
ನೆಲಮಂಗಲದಿಂದ ತಾವರೆಕೆರೆ ಮಾರ್ಗವಾಗಿ ಮಾಗಡಿಗೆ ಹೋಗುವ ರಸ್ತೆಯಲ್ಲಿ ಸಿಕ್ಕುವ ಒಂದು ಸಣ್ಣ ಹಳ್ಳಿ ಸೊಂಡೇಕೊಪ್ಪ. ಇಲ್ಲಿ ಶ್ರೀ ಚೆನ್ನಕೇಶವನ ದಿವ್ಯ ಸನ್ನಿಧಿ ಇದೆ…
-
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಸುಗ್ಗನಹಳ್ಳಿ
ಹಿಂದೆ ಸುಗ್ಗನಹಳ್ಳಿಯು `ಶುಕಪುರಿ’ಯೆಂದು ಹೆಸರಾಗಿತ್ತು. ಶ್ರೀನಿವಾಸನ ಕಲ್ಯಾಣವನ್ನು ಸಂಪನ್ನಗೊಳಿಸಿದ ಅನಂತರ ಶುಕಮಹರ್ಷಿಗಳು ಲೋಕಸಂಚಾರ ಮಾಡುತ್ತ ಶುಕಪುರಿಗೆ ಬಂದರು…
-
ಮುಲ್ಕಿ ಉಗ್ರ ನರಸಿಂಹ ಮಂದಿರ
ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿರುವ ಮುಲ್ಕಿ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿ ಶ್ರೀ ವಿಠಲ, ಶ್ರೀ ವೆಂಕಟರಮಣ, ಶ್ರೀ ಉಗ್ರ ನರಸಿಂಹ, ಶ್ರೀ ಬಿಂದುಮಾಧವ ವಿಗ್ರಹಗಳು ಪ್ರಧಾನ ದೇವರಾಗಿ ವಿಜೃಂಭಿಸಿವೆ…
-
ತುಳಸಿತೋಟದ ಶ್ರೀ ಪ್ರಸನ್ನ ಕೃಷ್ಣಸ್ವಾಮಿ ಮಂದಿರ
ಶ್ರೀ ಪ್ರಸನ್ನ ಕೃಷ್ಣಸ್ವಾಮಿ ಮಂದಿರವು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಚಿಕ್ಕ ಲಾಲ್‌ಬಾಗ್‌ನ ಹಿಂಭಾಗದಲ್ಲಿ, ತುಳಸಿತೋಟದಲ್ಲಿದೆ…
-
ಶ್ರೀ ತುಪ್ಪದಾಂಜನೇಯ ಸ್ವಾಮಿ ಮಂದಿರ
ಶ್ರೀ ತುಪ್ಪದ ಆಂಜನೇಯ ಸ್ವಾಮಿ ಮಂದಿರವು ಬೆಂಗಳೂರಿನ ಬಳ್ಳಾಪುರ ಪೇಟೆಯ ಶ್ರೀ ರಂಗಸ್ವಾಮಿ ಗುಡಿ ಬೀದಿಯಲ್ಲಿದೆ. ನಗರದಲ್ಲಿರುವುದರಿಂದ ಮಂದಿರದ ಸುತ್ತಮುತ್ತ ಜನಜಂಗುಳಿ ಹೆಚ್ಚು…
-
ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ಗುಡಿ, ಕಾಪು
ಉಡುಪಿ ಜಿಲ್ಲೆಯಲ್ಲಿರುವ ಕಾಪು, ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇದು ಉಡುಪಿ ಮತ್ತು ಮಂಗಳೂರಿನ ಮಧ್ಯೆಯಿದ್ದು, ಉಡುಪಿಯಿಂದ 18 ಕಿ.ಮೀ. ದೂರ…