-
ಶ್ರೀ ಚೆನ್ನಕೇಶವಸ್ವಾಮಿ ದೇವಸ್ಥಾನ, ಸೊಂಡೇಕೊಪ್ಪ

ನೆಲಮಂಗಲದಿಂದ ತಾವರೆಕೆರೆ ಮಾರ್ಗವಾಗಿ ಮಾಗಡಿಗೆ ಹೋಗುವ ರಸ್ತೆಯಲ್ಲಿ ಸಿಕ್ಕುವ ಒಂದು ಸಣ್ಣ ಹಳ್ಳಿ ಸೊಂಡೇಕೊಪ್ಪ. ಇಲ್ಲಿ ಶ್ರೀ ಚೆನ್ನಕೇಶವನ ದಿವ್ಯ ಸನ್ನಿಧಿ ಇದೆ…
-
ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ, ಸುಗ್ಗನಹಳ್ಳಿ

ಹಿಂದೆ ಸುಗ್ಗನಹಳ್ಳಿಯು `ಶುಕಪುರಿ’ಯೆಂದು ಹೆಸರಾಗಿತ್ತು. ಶ್ರೀನಿವಾಸನ ಕಲ್ಯಾಣವನ್ನು ಸಂಪನ್ನಗೊಳಿಸಿದ ಅನಂತರ ಶುಕಮಹರ್ಷಿಗಳು ಲೋಕಸಂಚಾರ ಮಾಡುತ್ತ ಶುಕಪುರಿಗೆ ಬಂದರು…
-
ಮುಲ್ಕಿ ಉಗ್ರ ನರಸಿಂಹ ಮಂದಿರ

ಮಂಗಳೂರಿನಿಂದ 30 ಕಿ.ಮೀ. ದೂರದಲ್ಲಿರುವ ಮುಲ್ಕಿ ಪ್ರಸಿದ್ಧ ಯಾತ್ರಾ ಸ್ಥಳ. ಇಲ್ಲಿ ಶ್ರೀ ವಿಠಲ, ಶ್ರೀ ವೆಂಕಟರಮಣ, ಶ್ರೀ ಉಗ್ರ ನರಸಿಂಹ, ಶ್ರೀ ಬಿಂದುಮಾಧವ ವಿಗ್ರಹಗಳು ಪ್ರಧಾನ ದೇವರಾಗಿ ವಿಜೃಂಭಿಸಿವೆ…
-
ತುಳಸಿತೋಟದ ಶ್ರೀ ಪ್ರಸನ್ನ ಕೃಷ್ಣಸ್ವಾಮಿ ಮಂದಿರ

ಶ್ರೀ ಪ್ರಸನ್ನ ಕೃಷ್ಣಸ್ವಾಮಿ ಮಂದಿರವು ಬೆಂಗಳೂರಿನ ಮೆಜೆಸ್ಟಿಕ್ ಪ್ರದೇಶದಲ್ಲಿರುವ ಚಿಕ್ಕ ಲಾಲ್‌ಬಾಗ್‌ನ ಹಿಂಭಾಗದಲ್ಲಿ, ತುಳಸಿತೋಟದಲ್ಲಿದೆ…
-
ಶ್ರೀ ತುಪ್ಪದಾಂಜನೇಯ ಸ್ವಾಮಿ ಮಂದಿರ

ಶ್ರೀ ತುಪ್ಪದ ಆಂಜನೇಯ ಸ್ವಾಮಿ ಮಂದಿರವು ಬೆಂಗಳೂರಿನ ಬಳ್ಳಾಪುರ ಪೇಟೆಯ ಶ್ರೀ ರಂಗಸ್ವಾಮಿ ಗುಡಿ ಬೀದಿಯಲ್ಲಿದೆ. ನಗರದಲ್ಲಿರುವುದರಿಂದ ಮಂದಿರದ ಸುತ್ತಮುತ್ತ ಜನಜಂಗುಳಿ ಹೆಚ್ಚು…
-
ಶ್ರೀ ಲಕ್ಷ್ಮೀ ಜನಾರ್ದನ ಸ್ವಾಮಿ ಗುಡಿ, ಕಾಪು

ಉಡುಪಿ ಜಿಲ್ಲೆಯಲ್ಲಿರುವ ಕಾಪು, ಒಂದು ಇತಿಹಾಸ ಪ್ರಸಿದ್ಧ ಸ್ಥಳ. ಇದು ಉಡುಪಿ ಮತ್ತು ಮಂಗಳೂರಿನ ಮಧ್ಯೆಯಿದ್ದು, ಉಡುಪಿಯಿಂದ 18 ಕಿ.ಮೀ. ದೂರ…
-
ಕರ್ನಾಟಕದಲ್ಲೊಂದು ಅಯೋಧ್ಯೆ

ದಕ್ಷಿಣದ ಅಯೋಧ್ಯೆಯೆಂದು ಕರೆಯಲ್ಪಡುವ ಈ ರಾಮಕ್ಷೇತ್ರ, ಒಂದು ಭಕ್ತಿವರ್ಧಕ ತೀರ್ಥಕ್ಷೇತ್ರವೂ ಹೌದು, ಶ್ರೀಮಂತ ಕಲೆಯ ಔತಣ ಬಡಿಸುವ ಸುಂದರ ಪ್ರವಾಸೀ ತಾಣವೂ ಹೌದು!…
-
ಶ್ರೀ ಕುಡುಪು ಅನಂತಪದ್ಮನಾಭ ಸ್ವಾಮಿ ಕ್ಷೇತ್ರ

ಈ ಕ್ಷೇತ್ರ ಮಂಗಳೂರಿನಿಂದ ಹತ್ತು ಕಿ.ಮೀ.ಗಳ ದೂರದಲ್ಲಿ ಕಾರ್ಕಳದ ಮಾರ್ಗದಲ್ಲಿ ಕುಡುಪು ಗ್ರಾಮದಲ್ಲಿದೆ. ಅನಂತಪದ್ಮನಾಭಸ್ವಾಮಿಯು ಐದು ಹೆಡೆಗಳ ಆದಿಶೇಷನ ತಲ್ಪದಲ್ಲಿ ಪಶ್ಚಿಮಾಭಿಮುಖವಾಗಿ…
-
ಸುಂದರ ತಾಣದಲ್ಲಿ ಬಿಳಿಗಿರಿ ರಂಗನಾಥ

ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟ, ಹಸಿರು ದಟ್ಟ ಅರಣ್ಯದಿಂದ ಕೂಡಿರುವ, ತಂಪಾದ ಹವೆಯ ಒಂದು ಸುಂದರ ಗಿರಿಧಾಮ…
-
ಕೃಷ್ಣನ ಕೃಪೆ ಅರಸರ ಕೊಡುಗೈ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನ

ಬೆಂಗಳೂರಿನ ಮಲ್ಲೇಶ್ವರದ 11ನೆಯ ಕ್ರಾಸ್ನಲ್ಲಿರುವ ಸುಪ್ರಸಿದ್ಧ ಶ್ರೀ ವೇಣುಗೋಪಾಲ ಕೃಷ್ಣಸ್ವಾಮಿ ದೇವಸ್ಥಾನವನ್ನು 1902ರಲ್ಲಿ ಪಂಚರಾತ್ರಾಗಮ ಮತ್ತು ವೈದಿಕ ಪದ್ಧತಿಯಂತೆ ನಿರ್ಮಿಸಲಾಯಿತು…
