-
ತಿರುವೆಳ್ಳಿಯಾಂಗುಡಿ ರಾಮ ದೇವಾಲಯ

ದಿವ್ಯದೇಶಂಗಳಲ್ಲಿ ಪ್ರಮುಖವಾದ ತಿರುವೆಳ್ಳಿಯಾಂಗುಡಿ ರಾಮ ದೇವಸ್ಥಾನವು ತಮಿಳುನಾಡಿನ ಕುಂಭಕೋಣಂಗೆ ಸುಮಾರು 25 ಕಿ.ಮೀ. ದೂರದಲ್ಲಿದೆ…
-
ನರಸಿಂಹ ನಗರಿ ನಾಮಕ್ಕಲ್

ನಾಮಕ್ಕಲ್ ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಅದರ ಹೃದಯ ಭಾಗದಲ್ಲಿ ಸುಂದರ ಪರ್ವತವನ್ನು ನೋಡಬಹುದು. ಪರ್ವತದ ಸುತ್ತಲಿನ ಈ ನಗರ ದಿಟವಾಗಿಯೂ ಅದ್ಭುತ…
-
ಉರೈವೂರು ಕಮಲವಲ್ಲಿ ನಾಚಿಯಾರ್ ದೇವಸ್ಥಾನ

ಶ್ರೀ ರಂಗನಾಥ ಮತ್ತು ಕಮಲವಲ್ಲಿ ನಾಚಿಯಾರ್ ಅವರ ವಿವಾಹ ವಿಧಿಗಳನ್ನು ಉರೈವೂರು ಮಂದಿರದಲ್ಲಿ ನೋಡಬಹುದು. ಕಮಲವಲ್ಲಿ ಜೊತೆ ಸ್ವಲ್ಪ ಸಮಯವಿದ್ದು ಭಗವಂತನು ಶ್ರೀರಂಗಕ್ಕೆ ಹಿಂದಿರುಗುವನು…
-
ಸಾಕ್ಷಿ ಗೋಪಾಲ ದೇವಾಲಯ

ಸಾಕ್ಷಿ ಗೋಪಾಲ ದೇವಾಲಯ, ನಮ್ಮ ದೇಶದ ಪ್ರಮುಖ ಕೃಷ್ಣ ದೇವಾಲಯಗಳೊಂದಾಗಿದ್ದು, ಪುರಿಗೆ 19 ಕಿ.ಮೀ. ಉತ್ತರಕ್ಕೆ ರಾಷ್ಟ್ರೀಯ ಹೆದ್ದಾರಿ ಎಂಟರಲ್ಲಿನ ಒಂದು ಹಳ್ಳಿಯಲ್ಲಿದೆ…
-
ಹಿರೇಮಗಳೂರು ಕೋದಂಡರಾಮ ದೇವಾಲಯ

ಚಿಕ್ಕಮಗಳೂರಿಗೆ ಸುಮಾರು ಮೂರು ಕಿ.ಮೀ. ದೂರದಲ್ಲಿ ಹಿರೇಮಗಳೂರು ಎಂಬ ಊರು ಇದ್ದು, ಇಲ್ಲಿ ಶ್ರೀ ಕೋದಂಡರಾಮ ದೇವಾಲಯ ನೋಡತಕ್ಕದ್ದಾಗಿದೆ…
-
ತಿರುಮಲ ಬೆಟ್ಟ ಹತ್ತುವಾಗ…

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಮಲವು ಬೆಟ್ಟಗಳ ಪಟ್ಟಣ. ತಿರುಮಲವು ಮಹಾ ವಿಷ್ಣುವಿಗೆ ಅರ್ಪಿತವಾಗಿದೆ. ಅದು ತಿರುಪತಿಯಿಂದ ಉತ್ತರಕ್ಕೆ 26 ಕಿ.ಮೀ. ದೂರದಲ್ಲಿದೆ…
-
ನವತಿರುಪತಿ

ತಮಿಳುನಾಡು ದೇವಾಲಯಗಳ ರಾಜ್ಯವೆಂದು ಪ್ರಸಿದ್ಧವಾಗಿದೆ. ಇಲ್ಲಿ ಅಸಂಖ್ಯಾತ ದೇವಾಲಯಗಳಿದ್ದು, ನವತಿರುಪತಿ ಎಂಬ ಒಂಬತ್ತು ವೈಷ್ಣವ ದೇವಾಲಯಗಳ ಗುಚ್ಛವೂ ಪ್ರಮುಖವಾದುದಾಗಿದೆ…
-
ಶ್ರೀ ತೊರವೆ ಲಕ್ಷ್ಮೀ ನರಸಿಂಹ ದೇವಾಲಯ

ಶ್ರೀ ನರಸಿಂಹದೇವರ ದೇವಾಲಯಗಳೂ ವಿಸ್ಮಯಕರವಾಗಿರುತ್ತವೆ. ಅಂಥ ಒಂದು ನರಸಿಂಹ ದೇವಾಲಯವೇ ನಮ್ಮ ಕರ್ನಾಟಕದ ಬಿಜಾಪುರ ಜಿಲ್ಲೆಯ ತೊರವೆ ನರಸಿಂಹ ದೇವಾಲಯ…
-
ಬೆಳವಾಡಿಯ ತ್ರಿಕೂಟಾಚಲ ದೇವಾಲಯ

ತ್ರಿಕೂಟಾಚಲ ದೇವಾಲಯ ಅಥವಾ ವೀರನಾರಾಯಣ ದೇವಾಲಯವೆಂದು ಕರೆಯಲಾಗುವ ಇಲ್ಲಿನ ಈ ಅದ್ಭುತ ದೇವಾಲಯ, ತ್ರಿಕೂಟಾಚಲ ದೇವಾಲಯಗಳಲ್ಲೇ ಅತ್ಯಂತ ದೊಡ್ಡದಾಗಿದೆ…
-
ರಂಗನಾಥ ಸ್ವಾಮಿ ದೇವಸ್ಥಾನ, ಕಲ್ಕುಂಟೆ

ಕಲ್ಕುಂಟೆಯಲ್ಲಿರುವ ಶ್ರೀ ರಂಗನಾಥನ ದೇವಸ್ಥಾನಕ್ಕೆ ಸುಮಾರು ಸಾವಿರ ವರ್ಷಗಳ ಇತಿಹಾಸವೇ ಇದೆಯಂತೆ. ಅರ್ಚಕರ ಪೂರ್ವಜರಿಗೆ ಶ್ರೀರಂಗನಾಥನ ಮೂರ್ತಿಯು ಸಿಕ್ಕು 300 ವರ್ಷಗಳು ಕಳೆದಿವೆಯಂತೆ…
