-
ಶ್ರೀರಾಮ ಪಥ ದರ್ಶನ-2

“ವನವಾಸಕ್ಕೆ ಸೀತಾಲಕ್ಷ್ಮಣರ ಸಹಿತ ಹೊರಟ ಶ್ರೀರಾಮ ತನ್ನ ಪಾದಸ್ಪರ್ಶದಿಂದ ಪವಿತ್ರಗೊಳಿಸಿದ ಭೂಭಾಗಗಳಲ್ಲೆಲ್ಲ ಅದರ ಸ್ಮರಣಾರ್ಥ ರಾಮಲಕ್ಷ್ಮಣರು ಸೀತಾ…
-
ವೈದಿಕ ಜ್ಞಾನ – ಒಂದು ಪಾಠಕ್ರಮ

ವೈದಿಕ ಸಂಸ್ಕೃತಿ ಹಾಗೂ ಕೃಷ್ಣಪ್ರಜ್ಞಾ ಚಳವಳಿಗಳಿಗೆ ಅಡಿಪಾಯವಾಗಿ ನಿಂತಿರುವ ತತ್ತ್ವಶಾಸ್ತ್ರೀಯ ಗ್ರಹಿಕೆಗಳ ಬಗೆಗೆ ಈ ಲೇಖನಮಾಲೆ ಕ್ರಮಬದ್ಧ ವಿವರಣೆ ನೀಡುತ್ತಿದೆ…
-
ಶ್ರೀಲ ಈಶ್ವರ ಪುರಿ

ಈಶ್ವರ ಪುರಿಯವರು ಶ್ರೀ ಚೈತನ್ಯ ಮಹಾಪ್ರಭುಗಳ ದೀಕ್ಷಾ ಗುರುಗಳು, ಶ್ರೀ ಮಾಧವೇಂದ್ರ ಪುರಿಗಳ ಆಪ್ತ ಶಿಷ್ಯರೂ ಆಗಿದ್ದರು. ಚೈತನ್ಯ ಚರಿತಾಮೃತದ ಕರ್ತೃ…
-
ಆಪದ್ಬಾಂಧವ ಶ್ರೀಕೃಷ್ಣ-4

ಯುದ್ಧದ ಹದಿನಾಲ್ಕನೆಯ ದಿನ ದ್ರೋಣರು ಇಡೀ ಸೈನ್ಯವನ್ನು ಚಕ್ರಶಕಟವ್ಯೂಹದಲ್ಲೂ ಅದರ ಹಿಂಭಾಗದಲ್ಲಿ ಪದ್ಮವ್ಯೂಹದಲ್ಲೂ ಆ ಪದ್ಮವ್ಯೂಹದ ಮಧ್ಯದಲ್ಲಿ…
-
ಕೃಷ್ಣ ಪಾಕಶಾಲೆ

-
ಉಪದೇಶಾಮೃತ

ಜಗತ್ತಿನ ಉದ್ಧಾರಕ್ಕಾಗಿ ಶ್ರೀಹರಿಯ ಅಂಶಾವತಾರವಾಗಿ ಜನಿಸಿದ ಪೃಥು, ಭೂಮಿಯ ಮೊಟ್ಟಮೊದಲ ಮಹಾರಾಜನೆಂದು ಕೀರ್ತಿತನಾಗಿ ಅನೇಕ…
-
ಪಾನಿಹಾಟಿ ಚಿಡಾ ದಹಿ ಮಹೋತ್ಸವ

-
ಪಾಂಡವ ಏಕಾದಶೀ

-
ಸುಭಾಷಿತ

-
ಶ್ರೀ ಚೈತನ್ಯ ಮಹಾಪ್ರಭುಗಳ ಸಾಮಾಜಿಕ ಕ್ರಾಂತಿ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಸ್ಕಾನ್ ಬೆಂಗಳೂರು ಚೈತನ್ಯ ಪಂಥ ಮತ್ತು ದಾಸ ಪಂಥ’ ವಿಚಾರ ಸಂಕಿರಣವನ್ನು ಆಯೋಜಿಸಿತ್ತು…
-
ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ ಚರಿತ್ರೆ ಕೃತಿಗಳು

ಶ್ರೀ ಚೈತನ್ಯ ಮಹಾಪ್ರಭುಗಳು 15ನೆಯ ಶತಮಾನದಲ್ಲಿ ಆವಿರ್ಭವಿಸಿ ‘ಯುಗಧರ್ಮ’ ವಾದ ನಾಮ ಸಂಕೀರ್ತನೆ ಯಜ್ಞವನ್ನು ಪ್ರಚುರಪಡಿಸಿದ ಸಾಕ್ಷಾತ್ ಕೃಷ್ಣನೇ ಆಗಿರುವರು…
-
ಶ್ರೀ ಶಚೀ ಸುತಾಷ್ಟಕಮ್

ಅವರ ವರ್ಣ ಕುಂಕುಮ ಮಿಶ್ರಿತ ಈಗ ತಾನೆ ಕಡೆದ ನವನೀತದಂತಿದೆ. ಅವರು ಮೊಗ್ಗೂಡೆದು ಅರಳುತ್ತಿರುವ ಹೂವಿನ ಬಾಣ ಹೊಡೆಯುವ ಕಂದರ್ಪರಾಗಿದ್ದಾರೆ…
-
ಚೈತನ್ಯ ಮಹಾಪ್ರಭುಗೆ ಪ್ರಾರ್ಥನೆ…

ಶ್ರೀ ಚೈತನ್ಯ ಮಹಾಪ್ರಭುಗಳು ಕಲಿಯುಗದಲ್ಲಿ ಕೃಷ್ಣನಾಮ ಜಪದಿಂದಲೇ ಭಗವತ್ ಸಾನಿಧ್ಯ ಹೊಂದಲು ಸಾಧ್ಯ ಎಂದು ಬೋಧಿಸಿದರು. ನಾಮ ಸಂಕೀರ್ತನೆಯನ್ನು…
-
ಶ್ರೀರಾಮ ಪಥ ದರ್ಶನ

-
ವೇದಗಳ ಮೂರ್ತರೂಪ – ಶ್ರೀ ವರಾಹಾವತಾರ

“ಓ ಕೇಶವ! ವರಾಹ ರೂಪಧಾರಿಯಾದ ಪರಮಪ್ರಭುವೆ! ಭೂಗ್ರಹವು ನಿನ್ನ ಕೋರೆದಾಡೆಗಳ ಮೇಲೆ ನೆಲೆಸಿತು. ಅದು ಕಲೆಗಳಿಂದ ಅಲಂಕೃತವಾದ ಚಂದ್ರನಂತೆ…
-
ಶ್ರೀ ರಾಮಚಂದ್ರ ಕವಿರಾಜ

ಶ್ರೀರಾಮಚಂದ್ರ ಕವಿರಾಜರು ಮತ್ತೋರ್ವ ಶ್ರೇಷ್ಠ ಭಕ್ತರು. ಶ್ರೀ ನರೋತ್ತಮ ದಾಸ ಠಾಕುರರ ಅಂತರಂಗದ ಸಹಚರರು. ಅವರಿಬ್ಬರು ಒಬ್ಬರನ್ನೊಬ್ಬರು ಬೇರ್ಪಡುವುದು ಅಸಾಧ್ಯವೆಂಬಷ್ಟು ಅನ್ಯೋನ್ಯವಾಗಿದ್ದರು. ಅವರು ಶ್ರೀ ಶ್ರೀನಿವಾಸ ಆಚಾರ್ಯರ ಶಿಷ್ಯರಾಗಿದ್ದರು. ರಾಮಚಂದ್ರ ಕವಿರಾಜರ ತಂದೆ ಶ್ರೀ ಚಿರಂಜೀವ, ಮಹಾಭಾಗವತರಾಗಿದ್ದರು. ಅವರು ನೆಲೆಸಿದ್ದ ಶ್ರೀಖಂಡದ ಜನತೆ ಅವರನ್ನು ಬಹಳ ಪ್ರೀತಿಯಾದರಗಳಿಂದ ಕಾಣುತ್ತಿದ್ದರು. ಕವಿರಾಜರ ತಾಯಿ ಶ್ರೀಮತಿ ಸುನಂದಾದೇವಿಯು ಶ್ರೇಷ್ಠ ಭಕ್ತೆಯಾಗಿದ್ದರು. ರಾಮಚಂದ್ರ ಕವಿರಾಜರದು ವೈದ್ಯರ ವಂಶ. ಅವರು ಕೂಡ ವೈದ್ಯರಾಗಿದ್ದು, ಮುಂದಿನ ದಿನಗಳಲ್ಲಿ ಮಹಾಕವಿಗಳಾಗಿ ಹೆಸರಾದರು. ಕವಿರಾಜರ ತಂದೆ ಮಹಾಭಾಗವತರಾಗಿದ್ದರೂ…
-
ಶ್ರೀ ಪುಂಡರೀಕ ವಿದ್ಯಾನಿಧಿ

ಪ್ರೇಮ ನಿಧಿ, ಆಚಾರ್ಯನಿಧಿ ಎಂದು ಗೌರವಿಸಲ್ಪಡುತ್ತಿದ್ದ ಶ್ರೀಲ ಪುಂಡರೀಕ ವಿದ್ಯಾನಿಧಿಗಳು ಶ್ರೀ ಚೈತನ್ಯ ಮಹಾಪ್ರಭುಗಳ ಆಪ್ತರೂ ಹಿರಿಯ ಭಕ್ತರೂ ಆಗಿದ್ದರು…
-
ಆಪದ್ಬಾಂಧವ ಶ್ರೀಕೃಷ್ಣ ಪಾಶುಪತಾಸ್ತ್ರದ ಗಳಿಕೆ

ಆರಂಭದಲ್ಲಿ ಯುದ್ಧಮಾಡೆನೆಂದು ಹಿಂಜರಿಯುವ ಅರ್ಜುನನಿಗೆ ಗೀತೆಯ ಮೂಲಕ ಉಪದೇಶ ನೀಡಿದ ಕೃಷ್ಣ ಹುರಿದುಂಬಿಸುತ್ತಾನೆ. ಯುದ್ಧ ಶುರುವಾದಾಗಿನಿಂದಲೂ…
-
ಶ್ರೇಷ್ಠ ವೈಷ್ಣವ ಮಹಿಳೆಯರು

– ಸಂಗ್ರಹಾನುವಾದ: ಶ್ರೀಮತಿ ಆಶಾ ಆರ್.ಉಪಾಧ್ಯಾಯ ಸರ್ವದೇವೋತ್ತಮ ಪುರುಷ ವಿಷ್ಣು ಅಥವಾ ಕೃಷ್ಣನ ಭಕ್ತರನ್ನು ವೈಷ್ಣವ ಎಂದು ಕರೆಯುತ್ತಾರೆ. ಈ ಜಗತ್ತಿನಲ್ಲಿ ಲಕ್ಷೋಪಲಕ್ಷ ಜನರು ವೈಷವ ಧರ್ಮವನ್ನು ಅನುಸರಿಸಿದ್ದಾರೆ. ವೈಷ್ಣವ ಧರ್ಮವು ನಮ್ಮ ಆತ್ಮದ ಸಹಜ ಸ್ವರೂಪವನ್ನು ಸೂಚಿಸುತ್ತದೆ. ಯಾಕೆಂದರೆ ಎಲ್ಲಾ ಜೀವಿಗಳು ತಮ್ಮ ಸಹಜ ಸ್ವರೂಪದಲ್ಲಿ ಭಗವಂತನೊಂದಿಗೆ ಪ್ರೇಮ ಭಕ್ತಿಯ ಸಂಬಂಧವನ್ನು ಹೊಂದಿದ್ದಾರೆ. ‘ಮಹಿಳೆ’ ಒಂದು ಬಹು ಬಳಕೆಯ ಪದವಾದರೂ, ವೈಷ್ಣವ ಪದದ ಜೊತೆ ಸೇರಿಸಿದಾಗ ಅರ್ಥೈಸಲು ಬಹಳ ಕಷ್ಟ. ಪುರುಷ / ಮಹಿಳೆ ಎಂಬ…
-
ಶ್ರೀ ನಿತ್ಯಾನಂದ ಪ್ರಭುಗಳ ಜೀವನ ಚಿತ್ರಣಗಳು

ವ್ರಜಮಂಡಲದ ಬಲರಾಮದೇವನೇ ಶ್ರೀ ನಿತ್ಯಾನಂದ ಪ್ರಭುಗಳಾಗಿ ಚೈತನ್ಯಲೀಲೆಯಲ್ಲಿ ಅವತರಿಸಿದರೆನ್ನುವುದಕ್ಕೆ ಸಾಕಷ್ಟು ಪ್ರಮಾಣಗಳಿವೆ. ಅವುಗಳಲ್ಲಿ ಕೆಲವನ್ನು…
-
ಕೃಷ್ಣ – ಅಪರಿಮಿತ ರಸ ಸಾಗರ

ಸೂರ್ಯನನ್ನು ನೋಡಿ … ಕಣ್ ಕುಕ್ಕುವ ಪ್ರಭೆ ಆತನದು. ಅಸ್ತಮಾನದ ನೋಟ ನೋಡುವಾಗಲೂ ನೋಡುತ್ತ ನೋಡುತ್ತ, ಅವನ ಪ್ರಕಾಶವನ್ನೆದುರಿಸಲಾಗದೆ…
-
ಮೌಢ್ಯದ ಯುಗದಲ್ಲಿ ಪೊಳ್ಳು ಪ್ರತಿಷ್ಠೆ

ಶ್ರೀಲ ಪ್ರಭುಪಾದ : ನಿನ್ನೆಯ ರಾತ್ರಿಯ ಉಪನ್ಯಾಸದಲ್ಲಿ ಆಧ್ಯಾತ್ಮಿಕ ಜೀವನದ ಬಗ್ಗೆ ನಮ್ಮ ವಿವರಣೆ ಸರಿಯಾಗಿತ್ತಾ?…
-
ಕೃಷಿಯ ಅಭಿವೃದ್ಧಿ ಆಧ್ಯಾತ್ಮಿಕ ದೃಷ್ಟಿಕೋನ

ತ್ರೇತಾಯುಗದಲ್ಲಿ ಯಜ್ಞವು ಹೋಮದ ಮೂಲಕ ಆಚರಿಸಲ್ಪಡುತ್ತಿತ್ತು. ಸುಭಿಕ್ಷವಾಗಿತ್ತು. ಶಾಸ್ತ್ರ, ಭಾಗವತ, ಪುರಾಣ ಗ್ರಂಥಗಳಲ್ಲಿ “ಕಲಿಯುಗದಲ್ಲಿ ಭಗವಂತನ…
-
ಜೀವನ ಶಕ್ತಿ

”ಭರತ ವಂಶಜನಾದ ಅರ್ಜುನನೇ, ಈ ದೇಹದಲ್ಲಿ ವಾಸಿಸುವವನನ್ನು ಎಂದೂ ಕೊಲ್ಲಲು ಸಾಧ್ಯವಿಲ್ಲ. ಆದುದರಿಂದ ನೀನು ಯಾವ ಜೀವಿಗಾಗಿಯೂ…
-
ಒಂದು ಸಕಾಲಿಕ ಪ್ರವಾಸ

ಖ್ಯಾತ ವಿಜ್ಞಾನಿ ಐನ್ ಸ್ಟೀನ್ನ ಆಧುನಿಕ ಕಾಲದ ಮಹತ್ವದ ಸಂಶೋಧನೆಯಾದ ‘ಸಾಪೇಕ್ಷ ಸಿದ್ಧಾಂತ’ ದಲ್ಲಿನ ಕೆಲವು ಇಂಗಿತಾರ್ಥಗಳನ್ನು ನಮ್ಮ ವೇದ ಕಾಲದ…
