ಪುಣ್ಯ ಕ್ಷೇತ್ರ


  • ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯ

    ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯ

    ಕಣಿಪುರದ ಶ್ರೀ ಗೋಪಾಲಕೃಷ್ಣ ದೇವಾಲಯವು ಕೇರಳದ ಕಾಸರಗೋಡು ಜಿಲ್ಲೆಯಲ್ಲಿದೆ. ಕಾಸರಗೋಡು ಪಟ್ಟಣದಿಂದ ಎಂಟು ಮೈಲಿ ಉತ್ತರಕ್ಕಿರುವ ಕುಂಬಳ ಎಂಬ ಪಟ್ಟಣದಲ್ಲಿದೆ….


  • ಚಂಪಕಧಾಮ

    ಚಂಪಕಧಾಮ

    ಈಗಿನ ಬನ್ನೇರುಘಟ್ಟ ಅರಣ್ಯಪ್ರದೇಶವು ಹಿಂದೆ ಚಂಪಕ ಮರಗಳ ಅರಣ್ಯವಾಗಿದ್ದು, ದೇವರಿಗೆ `ಚಂಪಕರಾಯ’ ಎಂಬ ಹೆಸರು. ತಪಸ್ವಿಗಳ ಕ್ಷೇತ್ರವಾಗಿತ್ತು…


  • ಅನಂತಶಯನನ ದಿವ್ಯ ದೇಗುಲ

    ಅನಂತಶಯನನ ದಿವ್ಯ ದೇಗುಲ

    ವಿಷ್ಣುವು ತನ್ನ ಅನಂತ ಶಯ್ಯೆಯ ಮೇಲೆ ಪವಡಿಸಿರುವ ಭಂಗಿಯ ತಿರುವನಂತಪುರದ ಶ್ರೀ ಪದ್ಮನಾಭ ಸ್ವಾಮಿ ದೇವಾಲಯವು ಭಾರತದಲ್ಲಿ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲಿ ಒಂದು…


  • ರಾಜೀವಲೋಚನ ಮಂದಿರ

    ರಾಜೀವಲೋಚನ ಮಂದಿರ

    ಛತ್ತೀಸ್‌ಗಡ ರಾಜ್ಯದ ರಾಯಪುರ ಜಿಲ್ಲೆಯ ರಾಜಿಮ್‌ ನಗರವು ದೇವಾಲಯಗಳ ಊರು. ತನ್ನ ಸಾಂಸ್ಕೃತಿಕ ಪರಂಪರೆ ಮತ್ತು ಭವ್ಯ ಮಂದಿರಗಳಿಗೆ ಪ್ರಸಿದ್ಧಿಯಾದ ರಾಜಿಮ್‌ ಅನ್ನು ಛತ್ತೀಸ್‌ಗಡದ ಪ್ರಯಾಗವೆನ್ನುತ್ತಾರೆ…


  • ಚುಂಚನಕಟ್ಟೆಯ ಕೋದಂಡರಾಮ ದೇವಾಲಯ

    ಚುಂಚನಕಟ್ಟೆಯ ಕೋದಂಡರಾಮ ದೇವಾಲಯ

    ಸುಂದರ ಪ್ರಕೃತಿ, ಸೊಗಸಾದ ಜಲಪಾತವಿರುವ ರಮ್ಯ ಮನೋಹರ ವಾತಾವರಣದಲ್ಲಿ ಶ್ರೀರಾಮನ ದಿವ್ಯ ಸನ್ನಿಧಾನ. ಇಂಥ ಒಂದು ಸುಂದರ ಸಂಗಮ, ಚುಂಚನಕಟ್ಟೆಯಲ್ಲಿದೆ…


  • ಝರಣೀ ನರಸಿಂಹ ದೇವಾಲಯ

    ಝರಣೀ ನರಸಿಂಹ ದೇವಾಲಯ

    ಝರಣೀ ನರಸಿಂಹ ದೇವಾಲಯ ಒಂದು ಗುಹಾಂತರ ದೇವಾಲಯ. ಸುರಂಗದಂತಿರುವ ಗುಹೆಯ ಇನ್ನೊಂದು ತುದಿಯಲ್ಲಿ ಶ್ರೀ ನರಸಿಂಹದೇವರ ವಿಗ್ರಹವಿದೆ. ಗುಹೆಯೊಳಗೆ ಎದೆಯ ಮಟ್ಟದವರೆಗೆ ನೀರು ತುಂಬಿರುತ್ತದೆ…


  • ಕಾಗಿನೆಲೆ – ಸಂತ ಕನಕದಾಸರ ಪುಣ್ಯಭೂಮಿ

    ಕಾಗಿನೆಲೆ – ಸಂತ ಕನಕದಾಸರ ಪುಣ್ಯಭೂಮಿ

    ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯು ಸುಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಾದಿಕೇಶವ ಮಂದಿರಗಳಿಂದ ಪುಣ್ಯ ಕ್ಷೇತ್ರವಾಗಿದೆ. ಅಂತೆಯೇ ಇದು ದಾಸ ಶ್ರೇಷ್ಠ ಕನಕದಾಸರ ಭೂಮಿಯೂ ಹೌದು…


  • ಹರಿಹರ ಕ್ಷೇತ್ರ

    ಹರಿಹರ ಕ್ಷೇತ್ರ

    ಹರಿ ಮತ್ತು ಹರ ಇಬ್ಬರೂ ಮೇಳೈಸಿರುವ ಅಪರೂಪದ ಸ್ಥಳ ಹರಿಹರೇಶ್ವರ ಕ್ಷೇತ್ರ. ಹರಿಹರೇಶ್ವರ ದೇವಾಲಯವು ಪೌರಾಣಿಕವಾಗಿ ಮತ್ತು ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿದೆ…


  • ಹೊರಕೆರೆ ದೇವರಪುರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ

    ಹೊರಕೆರೆ ದೇವರಪುರ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನ

    ಹೊರಕೆರೆ ದೇವರಪುರದ ಶ್ರೀ ಲಕ್ಷ್ನೀನರಸಿಂಹಸ್ವಾಮಿ ದೇವಸ್ಥಾನವು ಅನೇಕ ವಿಶೇಷಗಳಿಂದ ಮಹತ್ವದ್ದಾಗಿದೆ. ಇದರ ಸ್ಥಳ ಪುರಾಣ, ಇತಿಹಾಸ ಎಲ್ಲವೂ ಅತ್ಯಂತ ಕುತೂಹಲದಾಯಕವಾಗಿದೆ…


  • ಶ್ರೀ ಗವಿರಂಗನಾಥ ಸ್ವಾಮಿ ವೈಭವ

    ಶ್ರೀ ಗವಿರಂಗನಾಥ ಸ್ವಾಮಿ ವೈಭವ

    ಶ್ರೀ ವಿಷ್ಣುವು ಕೂರ್ಮಾವತಾರಿಯಾಗಿ ಸಮುದ್ರ ಮಥನ ಕಾರ್ಯವು ಸುಗಮವಾಗಿ ನಡೆಯಲು ಕಾರಣೀಭೂತನಾಗಿ, ಶ್ರೀ ಲಕ್ಷ್ಮೀರಂಗನಾಥನಾಗಿ ನೆಲೆನಿಂತು ಭಕ್ತಾದಿಗಳನ್ನು ಅನುಗ್ರಹಿಸುತ್ತಿರುವುದು ಗವಿರಂಗಪುರ ಕ್ಷೇತ್ರದ ಮಹಿಮೆ…