-
ಗೌರ ಪೂರ್ಣಿಮ 2024

-
ಶ್ರೀ ನಿತ್ಯಾನಂದ ತ್ರಯೋದಶಿ

ರಾಜಾಜಿನಗರದ ಇಸ್ಕಾನ್ ಶ್ರೀ ರಾಧಾ ಕೃಷ್ಣ ದೇವಸ್ಥಾನದಲ್ಲಿ ಶ್ರೀ ನಿತ್ಯಾನಂದ ತ್ರಯೋದಶಿಯನ್ನು ಆಚರಿಸಲಾಯಿತು. ಶ್ರೀ ಶ್ರೀ ನಿತಾಯ್ ಗೌರಾಂಗರಿಗೆ ದಿವ್ಯ ಅಭಿಷೇಕ ನಡೆಯಿತು. ಆನಂತರ ಭಜನೆ, ಕೀರ್ತನೆ ಮತ್ತು ಆರತಿಯೊಂದಿಗೆ ಆಚರಿಸಲಾಯಿತು. ಸಡಗರ ಸಂಭ್ರಮದ ಆಚರಣೆಯ ಸುಂದರ ದೃಶ್ಯಗಳನ್ನು ವೀಕ್ಷಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ.
-
ಝರಣೀ ನರಸಿಂಹ ದೇವಾಲಯ

ಝರಣೀ ನರಸಿಂಹ ದೇವಾಲಯ ಒಂದು ಗುಹಾಂತರ ದೇವಾಲಯ. ಸುರಂಗದಂತಿರುವ ಗುಹೆಯ ಇನ್ನೊಂದು ತುದಿಯಲ್ಲಿ ಶ್ರೀ ನರಸಿಂಹದೇವರ ವಿಗ್ರಹವಿದೆ. ಗುಹೆಯೊಳಗೆ ಎದೆಯ ಮಟ್ಟದವರೆಗೆ ನೀರು ತುಂಬಿರುತ್ತದೆ…
-
ಶ್ರೀ ನಿತ್ಯಾನಂದ ಪ್ರಭು

-
ಆಮಲಕೀ ಏಕಾದಶೀ

-
ಶ್ರೀ ಪರಶುರಾಮಾವತಾರ

-
ಶಿಕ್ಷಣ ಮತ್ತು ಒಳ್ಳೆಯ ಜೀವನ

-
ಜಾಹ್ನವಾ ದೇವಿ

-
ಅದ್ವೈತ ಆಚಾರ್ಯ

-
ವಿಶೇಷ ತಿನಿಸುಗಳು

-
ನಿಜವಾದ ಸಾಹಸಿ ಯಾರು?

-
ವೇದವಾಕ್ಯ

-
ಅವನಿಲ್ಲದೆ ಯಾವುದೂ ಅಸ್ತಿತ್ವದಲ್ಲಿರಲಾರದು

ಪರಮ ಸತ್ಯವು ದೇವೋತ್ತಮ ಪರಮ ಪುರುಷ, ಅಂದರೆ ಭಗವಾನ್ ಆಗಿದೆ. ಶ್ರೀಮದ್ ಭಾಗವತದ ನಿರ್ಣಯವು ಪ್ರಭು ಕೃಷ್ಣನೇ ಆ ಭಗವಾನ್ ಎಂಬುದಾಗಿದೆ: ಕೃಷ್ಣಸ್ತು ಭಗವಾನ್ ಸ್ವಯಮ್…
-
ವಿಜಯಾ ಏಕಾದಶೀ

-
ಲೈಂಗಿಕತೆ ಮತ್ತು ಕಷ್ಟ

-
ಕಾಗಿನೆಲೆ – ಸಂತ ಕನಕದಾಸರ ಪುಣ್ಯಭೂಮಿ

ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನ ಕಾಗಿನೆಲೆಯು ಸುಪ್ರಸಿದ್ಧ ಶ್ರೀ ಲಕ್ಷ್ಮೀನರಸಿಂಹಾದಿಕೇಶವ ಮಂದಿರಗಳಿಂದ ಪುಣ್ಯ ಕ್ಷೇತ್ರವಾಗಿದೆ. ಅಂತೆಯೇ ಇದು ದಾಸ ಶ್ರೇಷ್ಠ ಕನಕದಾಸರ ಭೂಮಿಯೂ ಹೌದು…
-
ಊರ್ವಶಿಗೆ ಮನಸೋತ ಪುರೂರವ

