-
ಕೃಷ್ಣಪಾಕಶಾಲೆ

-
ಅಪರಿಮಿತ ತತ್ತ್ವದ ತರ್ಕ

ಶ್ರೀಲ ಪ್ರಭುಪಾದ : ಈ ಸೃಷ್ಟಿಯ ಹಿಂದೆ ಯಾವುದೇ ಮೆದುಳು (ಎಂದರೆ ಬುದ್ಧಿವಂತಿಕೆ) ಕೆಲಸ ಮಾಡಿಲ್ಲವೆಂದು ಆಧುನಿಕ ವಿಜ್ಞಾನಿಗಳು ಹೇಳುತ್ತಾರೆ…
-
ಪರಶಿವನಿಗೆ ಅನುಗ್ರಹ

-
ಭಕ್ತಿ ಯೋಗದ ಪ್ರಭಾವ

ಭಕ್ತಿಯೋಗದ ಆಚರಣೆಯಲ್ಲಿ ಅಥವಾ ಶ್ರೀಕೃಷ್ಣನ ತೃಪ್ತರ್ಥಕ್ಕಾಗಿ ಇಂದ್ರಿಯ ತೃಪ್ತಿಗೊಳಗಾಗದಿರುವುದೇ ಉತ್ಕೃಷ್ಟ ಅಲೌಕಿಕ ಕಾರ್ಯ…
-
ಸುಭಾಷಿತ

-
ಕಾಶೀಶ್ವರ ಪಂಡಿತ ಗೋಸ್ವಾಮಿ

ಶ್ರೀ ಕಾಶೀಶ್ವರ ಪಂಡಿತರು ಶ್ರೀ ಈಶ್ವರ ಪುರಿಗಳ ಶಿಷ್ಯರು. ಅವರ ತಂದೆಯ ಹೆಸರು ಶ್ರೀ ವಾಸುದೇವ ಭಟ್ಟಾಚಾರ್ಯ. ಕಂಜೀಲಾಲಾ ಕಾನು ರಾಜವಂಶದಿಂದ ಬಂದ ಬ್ರಾಹ್ಮಣ…
-
ಗೌರಕಿಶೋರ ದಾಸ ಬಾಬಾಜಿ

ಶ್ರೀಲ ಗೌರಕಿಶೋರ ದಾಸ ಬಾಬಾಜಿಯವರು 1838ರಲ್ಲಿ ಹುಟ್ಟಿದರು. ತಮ್ಮ ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಂಡು ಗೃಹಸ್ಥರಾಗಿ ಸುಮಾರು ಮೂವತ್ತು ವರ್ಷ ಕಳೆದರು….
-
ಸರಳ ಜೀವನ, ಉನ್ನತ ವಿಚಾರ

ಪ್ರಸ್ತುತ ಜಗತ್ತಿನಾದ್ಯಂತ ಸರ್ಕಾರಗಳು ಕೈಗೊಳ್ಳುವ ಎಲ್ಲ ಸಾಮಾಜಿಕ ಅಭಿವೃದ್ಧಿ ಕಾರ್ಯಗಳು ಆರ್ಥಿಕ, ತಂತ್ರಜ್ಞಾನ, ವಿಜ್ಞಾನ ಹಾಗೂ ಭೌತಿಕ ಶಿಕ್ಷಣವನ್ನು ಅವಲಂಬಿಸಿರುವುದೇ ಆಗಿದೆ.̤̤…
-
“ವಿಶ್ವಗುರು” ಬಿರುದು ಸಮರ್ಪಣೆ

-
ಗುರು ಎಂದರೇನು ?

-
ಆನೆಯ ನಿಖರವಾದ ತೂಕ

-
ಸುದಾಮಾನಿಗೆ ಶ್ರೀಕೃಷ್ಣಾನುಗ್ರಹ

ಶ್ರೀಕೃಷ್ಣನ ಪರಮ ಸ್ನೇಹಿತನಾಗಿದ್ದ ಬ್ರಾಹ್ಮಣ ಸುಧಾಮ ಸಂಪೂರ್ಣವಾಗಿ ಐಹಿಕ ಆಕಾಂಕ್ಷೆಗಳಿಂದ ಸ್ವತಂತ್ರನಾಗಿದ್ದ…
-
ಇಂದ್ರಿಯಗಳು : ತೃಪ್ತಿಯೋ, ಶುದ್ಧಿಯೋ

ಶ್ರೀಲ ಪ್ರಭುಪಾದ : ಅಲ್ಲ, ನೀವು ಯಾತನೆ ಅನುಭವಿಸಬೇಕೆಂಬುದು ದೇವರ ಹಂಚಿಕೆ ಅಲ್ಲ. ನೀವು ಭಗವಂತನ ನಿಯಮಗಳನ್ನು ಉಲ್ಲಂಘಿಸುತ್ತೀರಿ…
-
ಸೋಷಿಯಲ್ ಮೀಡಿಯಾ ನಿಷೇಧ

ಆಸ್ಟ್ರೇಲಿಯಾ ದೇಶದಲ್ಲಿ 16 ವರ್ಷಕ್ಕಿಂತ ಕಡಮೆ ವಯಸ್ಸಿನ ಮಕ್ಕಳಿಗೆ ಈಗ ಸೋಷಿಯಲ್ ಮೀಡಿಯಾ ಬ್ಯಾನ್ ಮಾಡಲಾಗಿದೆ. ಕೆಲ ಸಮಯದಿಂದ ಇದನ್ನು ವ್ಯಾಪಕವಾಗಿ ಚರ್ಚಿಸಿ, ನಿನ್ನೆ ಆದೇಶ ಹೊರಡಿಸಲಾಗಿದೆ….
-
ಶಿಕ್ಷಣದ ಸೋಲು

ಪ್ರಸ್ತುತ ಇಡೀ ಜಗತ್ತಿನಾದ್ಯಂತ ಕಾಣುತ್ತಿರುವ ಶಿಕ್ಷಣದ ಅವ್ಯವಸ್ಥಾ ಸ್ಥಿತಿಯು ಇಂದಿನ ಆಧುನಿಕ ಶಿಕ್ಷಣವು ಇಟ್ಟುಕೊಂಡಿರುವ ಗುರಿಗಳು…
-
ಧರ್ಮವೇ ದಿವ್ಯ ಜೀವನ

ಹಿಂದೂ ಧರ್ಮದ ಜಾತಿ, ಉಪಜಾತಿ ಯಾವುದೇ ಒಂದು ಪಂಗಡವನ್ನು ತೆಗೆದುಕೊಂಡರೂ ಮೂಲತಃ ಸ್ವತಃ ದೇವೋತ್ತಮ ಪರಮ ಪುರುಷ ಶ್ರೀ ಕೃಷ್ಣನೇ ಬೋಧಿಸಿರುವ “ಭಗವದ್ಗೀತೆ”ಯನ್ನು ಎಲ್ಲರೂ ಪ್ರಮಾಣವಾಗಿ ಒಪ್ಪಿಕೊಂಡಿದ್ದಾರೆ…
-
ಕೃಷ್ಣ : ದಿವ್ಯ ಪ್ರೇಮಿ

-
ಹರಿದಾಸ ಠಾಕುರರ ತಿರೋಭಾವ

“ಪ್ರಭುವೆ ನನಗೆ ಭ್ರಮೆ ಕವಿಸಬೇಡಿ. ನನಗಿಂತ ಹೆಚ್ಚು ಉಪಯೋಗಕ್ಕೆ ಬರುವ ಕೋಟಿಗಟ್ಟಲೆ ಭಕ್ತರು ನಿಮಗಿದ್ದಾರೆ…
-
ಕೃಷ್ಣಪಾಕಶಾಲೆ

-
ಪುತಿನ್ ಗೆ ಗೀತೆ

ಭಾರತ ಭೇಟಿ ವೇಳೆ ಪ್ರಧಾನಿ ಮೋದಿಯಿಂದ ಕೊಡುಗೆ – ಮಂಜುನಾಥ್.ಇ.ಎ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಪುತಿನ್‌ಗೆ ಪವಿತ್ರ ಗ್ರಂಥವಾದ ಭಗವದ್ಗೀತೆಯ ರಷ್ಯನ್ ಅನುವಾದಿತ ಪ್ರತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದು ಇಸ್ಕಾನ್ ಸಂಸ್ಥಾಪನಾಚಾರ್ಯ ಶ್ರೀಲ ಪ್ರಭುಪಾದರು ಬರೆದ ವ್ಯಾಖ್ಯಾನ ಎನ್ನುವುದು ಗಮನಾರ್ಹ. ಪುತಿನ್ ಅವರಿಗೆ ಇದು ಅತ್ಯಂತ ವಿಶೇಷ ಉಡುಗೊರೆಯಾಗಿದೆ. ಭಾರತಕ್ಕೆ ಭೇಟಿ ನೀಡಿದ ಪುತಿನ್ ಅವರಿಗೆ ನೀಡಿರುವ ಈ ಉಡುಗೊರೆ ಭಾರತ ಎಷ್ಟು ವೈವಿಧ್ಯಮಯವಾಗಿದೆ, ಯಾವ ರೀತಿಯ ನಾಗರಿಕ ಪರಂಪರೆಯನ್ನು ಹೊಂದಿದೆ ಎಂಬುದನ್ನು…
-
ಹೊಸ ಚರಿತ್ರೆ ನಿರ್ಮಾಣ

ಭಾರತೀಯ ಜ್ಞಾನಪರಂಪರೆಗೆ ವೇದಮೂರ್ತಿ ದೇವವ್ರತರ ನೆನಪಿನ ದೀವಿಗೆ – ಮಂಜುನಾಥ್.ಇ.ಎ ವೇದಮೂರ್ತಿ ಮಹೇಶ್ ಅವರು ಹತ್ತೊಂಬತ್ತನೇ ವಯೋಮಾನದಲ್ಲಿಯೇ ಅಸಾಮಾನ್ಯ ಸಾಧನೆ ಮಾಡಿದ್ದಾರೆ. ವೇದ ಪರಂಪರೆಯಲ್ಲಿಯೇ ಅತ್ಯಂತ ಕಠಿಣವೆಂದು ಪರಿಗಣಿಸಲಾದ 2000 ಮಂತ್ರಗಳನ್ನು ಒಳಗೊಂಡ “ದಂಡಕ್ರಮ ಪಾರಾಯಣ”ವನ್ನು ಯಾವುದೇ ತಪ್ಪಿಲ್ಲದೇ ಕೇವಲ 50 ದಿನಗಳಲ್ಲಿ ಪೂರ್ಣಗೊಳಿಸುವ ಮೂಲಕ ಹೊಸ ಚರಿತ್ರೆ ನಿರ್ಮಿಸಿದ್ದಾರೆ. ವೇದಮೂರ್ತಿ ದೇವವ್ರತ ಮಹೇಶ ರೇಖೆ ಅವರ ಅಮೋಘ ಸಾಧನೆ ರಾಷ್ಟ್ರದಾದ್ಯಂತ ಕೀರ್ತಿಗಳಿದ್ದು ನಮ್ಮೆಲ್ಲರಿಗೂ ತಿಳಿದಿದೆ. ವೈದಿಕ ಸಂಪ್ರದಾಯದ ಬಹುತೇಕ ಎಲ್ಲ ಪಾರಿಭಾಷಿಕಪದಗಳು ಮಾಧ್ಯಮಗಳಿಗೆ ಹೊಸದೇ ಆದ್ದರಿಂದ…
-
ವೈಕುಂಠ ಏಕಾದಶೀ

-
ಉಪದೇಶಾಮೃತ

ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ | ಉಪದೇಕ್ಪ್ಯಂತಿ ತೇ ಜ್ಞಾನಂ ಜ್ಞಾನಿನಃ ತತ್ತ್ವದರ್ಶಿನಃ || ಎಂಬ ಗೀತೋಕ್ತಿಯಂತೆ ಶ್ರೀ ಚೈತನ್ಯ ಮಹಾಪ್ರಭುಗಳ ದಿವ್ಯ ಕೃಪೆಗೆ ಪಾತ್ರರಾದ ಶ್ರೀಲ ರೂಪ ಗೋಸ್ವಾಮಿಯವರು ಸಾತ್ತ್ವಿಕ ಸಾಧಕ ಜೀವಿಗಳಿಗಾಗಿಯೇ ರಚಿಸಿದ ಶ್ರೀ ಉಪದೇಶಾಮೃತ ಈ ಕೃತಿಯು ಶುದ್ಧ ವೈಷ್ಣವದ ಪಂಥದ ಸಂವಿಧಾನವೆನ್ನಲು ಅಡ್ಡಿಯಿಲ್ಲ. ಇದು ಸಾಧಕ ಸಂಜೀವಿನಿ ಹಾಗೂ ಅತ್ಯಂತ ಬೋಧಪ್ರದವಾಗಿದೆ. ಅಮೃತ ಒಂದು ಬಿಂದು ಕುಡಿದರೂ ಒಂದು ಬಿಂದಿಗೆ ಕುಡಿದರೂ ಪ್ರಯೋಜನ ಮಾತ್ರ ಒಂದೇ. ಈ ಉಪದೇಶಾಮೃತದೊಳಗಿನ ಒಂದೊಂದು ವಾಕ್ಯವೂ…
-
ಯುಗಪುರುಷ ಸ್ವಾಮಿ ಪ್ರಭುಪಾದರು

ಜಗತ್ತಿನ ಯುವಜನತೆಗೆ ಧೈರ್ಯ, ಆತ್ಮಸ್ಥೆರ್ಯ, ಪ್ರಚಂಡ ಶಕ್ತಿ ಹಾಗೂ ಕೃಷ್ಣಭಕ್ತಿಯ ಮಹಾನ್ ಪ್ರೇರಣೆ ನೀಡಿದ ಶತಮಾನ ಸಾಧಕ – ವಿದ್ಯಾವಾಚಸ್ವತಿ ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಶ್ರೀಕೃಷ್ಣನನ್ನು ಭಾಗವತವನ್ನು ಸಜ್ಜನರ ಹೃದಯದಲಿರಿಸಿ ಸಂಸ್ಕೃತಿಯ ಬೋಧ ಗೀತಾರ್ಥಶೋಧ ಭಕ್ತಿರಸಗಂಗೆ ಹರಿಸಿ ಭಾರತದ ಧರ್ಮ ವೇದಗಳ ಮರ್ಮ ಆದರ್ಶ ಕರ್ಮ ಸುರಿಸಿ ಜಗದೆತ್ತರಕ್ಕೆ ಮುಗಿಲೆತ್ತರಕ್ಕೆ ಬೆಳೆದಾತ ಬಂದು ಬೆಳಕಾದಿರಿ ನಮ್ಮ ಹರಸಿ ಪ್ರಭುಪಾದ ನೀವು ನೋಡಿದರೆ ಸಾಕು ತೆರಳುವುವು ನಮ್ಮ ನೋವು ಕೃಷ್ಣಭಕ್ತಿಯಲಿ ನಿತ್ಯ ಚಿಂತನಕೆ ಬರದಿರದು ಎಂದೂ ಸಾವು ಆಧುನಿಕ ಶುಕರಾಗಿ…
-
ನಮ್ಮಾಳ್ವರರು (ಶಠಗೋಪರು) ಮತ್ತು ಮಧುರ ಕವಿ ಆಳ್ವಾರರು

ಶ್ರೀ ವೈಷ್ಣವ ಸಂಪ್ರದಾಯದಲ್ಲಿ ನಮ್ಮಾಳ್ವಾರರು ಅತ್ಯಂತ ವಿಶಿಷ್ಟ ಸ್ಥಾನವನ್ನು ಪಡೆದು ಕುಲಪತಿ ಎಂದು ಪ್ರಮುಖರಾಗಿದ್ದಾರೆ. ಶ್ರೀ ವೈಷ್ಣವ ಸಿದ್ಧಾಂತಗಳನ್ನು ಪ್ರತಿಪಾದಿಸಿದವರೆಂದೂ, ಆಳ್ವಾರರುಗಳಲ್ಲಿ ಪೂರ್ಣಾವತಾರಿ ಇವರಾದರೆ, ಇತರ ಆಳ್ವಾರರುಗಳು ಅಂಶಾವತಾರಿಗಳೆಂದೂ ಪರಿಗಣಿಸಲಾಗುತ್ತದೆ. ಈ ವಿಧವಾದ ಪ್ರಾಧಾನ್ಯಕ್ಕೆ ಕಾರಣವೇನೆಂದರೆ ನಮ್ಮಾಳ್ವಾರರು ನಾಲ್ಕು ವೇದಗಳ ಸಾರವನ್ನು ನಾಲ್ಕು ಪ್ರಬಂಧಗಳಿಂದ ದ್ರಾವಿಡ ಭಾಷೆಯಾದ ತಮಿಳಿನಲ್ಲಿ ಸರಳವಾಗಿ ಸಾಮಾನ್ಯರ ಕೈಗೂ ಎಟಕುವಂತೆ ಪ್ರಕಾಶಪಡಿಸಿದರು. ಶ್ರುತಿ, ಸ್ಮೃತಿ, ಪುರಾಣಗಳನ್ನು ಅರ್ಥಮಾಡಿಕೊಳ್ಳಬೇಕಾದರೆ ಸಂಸ್ಕೃತ ಭಾಷೆಯ ಪರಿಚಯವು ಅವಶ್ಯಕ. ಆದರೆ ಈಗಿನ ಕಾಲದಲ್ಲಿ ಸಂಸ್ಕೃತ ಭಾಷೆಯು ಅತ್ಯಂತ ಕಡಮೆ…
