-
ವೈಯುಕ್ತಿಕ ಲಾಭ

ಸಂಕೀರ್ತನೆಯ ಲಾಭಗಳ ಪಟ್ಟಿ ಮಾಡಿ ಮುಗಿಸಲು ಸಾಧ್ಯವಿಲ್ಲ. ಪುಸ್ತಕಗಳನ್ನು ಪಡೆಯುವವರಿಗೆ ಒಂದು ಬಗೆಯಲ್ಲಿ ಲಾಭವಾದರೆ ವಿತರಿಸುವವರಿಗೂ ಮತ್ತೊಂದು…
-
ಸಾರ್ವಭೌಮ ಉಡುಗೆಯಲ್ಲಿ ಪರಿತ್ಯಾಗ!

ಭಗವಂತನ ಸೇವೆಗಾಗಿ ಈ ಐಹಿಕ ಪ್ರಪಂಚವನ್ನು ತ್ಯಜಿಸಿದ ಯಾವನಾದರೂ ಒಬ್ಬ ಶ್ರೀಮಂತ ವ್ಯಕ್ತಿಯ ಕಥೆಯನ್ನು ನೀವು ಯಾವುದೋ ಒಂದು ಸಂದರ್ಭದಲ್ಲಿ ಕೇಳಿರಲೇಬೇಕು…
-
ಭ್ರಷ್ಟನಾದ ಬ್ರಾಹ್ಮಣ

ಅಜಾಮಿಳ ಜನ್ಮತಃ ಬ್ರಾಹ್ಮಣ. ವೇಶ್ಯೆಯ ಸಂಗಕ್ಕೆ ಬಿದ್ದು ಪತಿತನಾಗುತ್ತಾನೆ. ಮದ್ಯಪಾನದ ವ್ಯಸನಕ್ಕೆ ಸಿಲುಕಿ ಭ್ರಷ್ಟನಾಗುತ್ತಾನೆ. ಆದರೂ ಅವನು ಸಾಯುವ…
-
ಓಡಣ ಷಷ್ಠಿ

ಭಗವಂತನ ಮೂರ್ತಿ ಕೇವಲ ಕಣ್ಣಿನ ಮರದ ವಿಗ್ರಹವಲ್ಲ. ಅದರಲ್ಲಿ ಸಾಕ್ಷಾತ್ ದೇವನೇ ಆವಿರ್ಭಾವಗೊಂಡಿರುತ್ತಾನೆ. ನಾಸ್ತಿಕರ ಪಾಲಿಗೆ ಈ ಮೂರ್ತಿಗಳು…
-
ಕಾತ್ಯಾಯನೀ ವ್ರತಾಚರಣೆ

“ವೃಂದಾವನದ ಗೊಲ್ಲಬಾಲೆಯರು ಶ್ರೀಕೃಷ್ಣನನ್ನು ಪತಿಯನ್ನಾಗಿ ಪಡೆಯುವ ಹಂಬಲದಿಂದ ಕಾತ್ಯಾಯನಿಯನ್ನು ಪೂಜಿಸಿ ವ್ರತಾಚರಣೆ ಮಾಡಿದರು…
-
ಸರಗಲ್ ಸಿಂಗ್ ಯಾರು?

ಒಂದು ರಾಜ್ಯದಲ್ಲಿ ಒಬ್ಬವ್ಯಾಪಾರಿ ತಾನು ಅತಿಯಾಗಿ ಪ್ರೀತಿಸುತ್ತಿದ್ದ ಸರಗಲ್ ಸಿಂಗ್ ಸತ್ತಾಗ, ತಲೆಬೋಳಿಸಿ, ಕಪ್ಪು ಬಟ್ಟೆ ತೊಟ್ಟು ಶೋಕಾಚರಣೆ ಮಾಡಿದ…
-
ಒಂದು ಎಲೆ, ಒಂದು ಹಣ್ಣು, ಒಂದು ಹೂವು

ಭಕ್ತಿಯುಳ್ಳ ಯಾವನೇ ಆದರೂ ನೀಡುವ ನೈವೇದ್ಯವನ್ನು ತಾನು ಸ್ವೀಕರಿಸುವುದಾಗಿ ಭಗವಂತನು ಇಲ್ಲಿ ಹೇಳುತ್ತಿದ್ದಾನೆ. ಇದು ಅಸಾಧಾರಣ ಸಂಗತಿ…
-
ಪರಮ ಪಾವನನಿಗೆ ಘಮ ಘಮಿಸುವ ಪಾಯಸ

-
ಶ್ರೀಲ ಸಾರಂಗ ಠಾಕೂರ

ಶ್ರೀ ಚೈತನ್ಯ ವೃಕ್ಷದ ಅತಿ ಮುಖ್ಯ ಶಾಖೆಗಳಲ್ಲಿ ಶ್ರೀ ಸಾರಂಗ ಠಾಕುರರೂ ಒಬ್ಬರೆಂದು ಚೈತನ್ಯ ಚರಿತಾಮೃತದಲ್ಲಿ ಹೇಳಲಾಗಿದೆ. (ಆದಿ: 10-13)…
-
ಶ್ರೀ ನರಹರಿ ಸರ್ಕಾರ ಠಾಕುರ

ಶ್ರೀಖಂಡ ವಾಸಿಗಳಾದ ಮುಕುಂದ ಮತ್ತು ಅವನ ಮಗ ರಘುನಂದನರು ಚೈತನ್ಯ ವೃಕ್ಷದ 39ನೇ ಶಾಖೆಗಳು. ನರಹರಿ, ನಲವತ್ತನೆ ಶಾಖೆಯಾದರೆ…
-
ಗೋ ರಕ್ಷಣೆ – ಒಂದು ಚಿಂತನೆ

‘ಗಾವೋ ವಿಶ್ವಸ್ಯಮಾತರಃ’ ಸಮಗ್ರ ಪ್ರಪಂಚಕ್ಕೆ ಗೋವುಗಳು ಮಾತೃ ಸ್ವರೂಪಿಗಳು. ಗೋಮಾತೆ ಪವಿತ್ರಳು. ಪೂಜಾರ್ಹಳು. ಅನಾದಿ ಕಾಲದಿಂದಲೂ…
-
ಸುರಭಿಯ ಸುಧೆ

ಗೋವಿಗೂ ಗೋಪಾಲ ಶ್ರೀಕೃಷ್ಣನಿಗೂ ಅವಿನಾಭಾವ ಸಂಬಂಧ. ಗೋವನ್ನು ಭಕ್ತಿಯಿಂದ, ಪ್ರೀತಿಯಿಂದ ಕಾಣುವವರಿಗೆ ಗೋವಿಂದನೂ ಹತ್ತಿರ…
-
ರಾಧಾಕುಂಡ

ಕಳೆದ ಬಾರಿ ರಾಧಾಕುಂಡದ ಆವಿರ್ಭಾವ ಕುರಿತು ಓದಿರುವಿರಿ. ಈ ಸಂಚಿಕೆಯಲ್ಲಿ ಆಧ್ಯಾತ್ಮಿಕ ಲೋಕದಲ್ಲಿನ ರಾಧಾಕುಂಡದ ವಿವರಣೆ ಮತ್ತು ಅಷ್ಟ ಸಖೀ…
-
ಶಾಪ ತಂದ ರೂಪಾಂತರ!

ತೃಷ್ಟೃವಿನ ಪುತ್ರ ವೃತ್ರಾಸುರ ರಕ್ಕಸನಾಗಿದ್ದರೂ ವಿಷ್ಣುಭಕ್ತಿ ಪ್ರದರ್ಶಿಸಿದ್ದು ಹೇಗೆ? ಇದಕ್ಕೊಂದು ಹಿನ್ನೆಲೆಯಿತ್ತು. ಪೂರ್ವಜನ್ಮದಲ್ಲಿ ವೃತ್ರ, ಮಹಾ ವಿಷ್ಣುಭಕ್ತ…
-
ರಾಮ ಪಥ

ಭಗವಾನ್ ಮಹಾವಿಷ್ಣುವಿನ ದಶಾವತಾರಗಳಲ್ಲಿ ಸಪ್ತಮಾವತಾರವೇ ಶ್ರೀರಾಮಾವತಾರ. ಪಿತೃವಾಕ್ಯ ಪರಿಪಾಲಕನಾಗಿ, ರಾವಣಸಂಹಾರಿಯಾಗಿ…
-
ಮೂಢರ ಬುದ್ಧಿಶಕ್ತಿ

ಶಿಷ್ಯ: ಶ್ರೀಲ ಪ್ರಭುಪಾದರೇ, ಈಗ ತಾನೇ ನೀವು ಓದಿರುವ ಗೀತೆಯ ಶ್ಲೋಕವು ಮನಸ್ಸಿಗೆ ಮುಟ್ಟುವಂತಿತ್ತು. ಕೃಷ್ಣನು ಹೇಳುತ್ತಾನೆ: ರಾಕ್ಷಸೀ ಸ್ವಭಾವದವರು…
-
ಶ್ರೀ ಚೈತನ್ಯ ಮಹಾಪ್ರಭುಗಳ ಜೀವನ-ಸಂದೇಶ

ದಕ್ಷಿಣದಲ್ಲಿ ಮಧ್ವಾಚಾರ್ಯರು, ರಾಮಾನುಜಾಚಾರ್ಯರು, ಉತ್ತರದಲ್ಲಿ ರಮಾನಂದ ಕಬೀರರು, ಪೂರ್ವದಲ್ಲಿ ಚೈತನ್ಯರು, ಪಶ್ಚಿಮದಲ್ಲಿ ವಲ್ಲಭಾಚಾರ್ಯರು…
-
ನಿಂಬಾರ್ಕಾಚಾರ್ಯ

ಶ್ರೀ ನಿಂಬಾರ್ಕಾಚಾರ್ಯರು ವೈಷ್ಣವ ಪಂಥದ ಒಂದು ಸಂಪ್ರದಾಯವಾದ “ಕುಮಾರ ಸಂಪ್ರದಾಯ”ದ ಪ್ರವರ್ತಕರು. ಇವರನ್ನು ಭಗವಾನ್ ಶ್ರೀವಿಷ್ಣುವಿನ…
-
ಶ್ರೀಲ ಪ್ರಭುಪಾದರು – ಆಧುನಿಕ ವೇದವ್ಯಾಸರು

ಮಹರ್ಷಿಗಳಾದ ವೇದವ್ಯಾಸರು ಶ್ರೀಮನ್ ಮಹಾಭಾರತವನ್ನು ಲೋಕ ಮುಖಕ್ಕೆ ನೀಡಿದ ಮಹಾನುಭಾವರು. ಈ ಕಾರಣದಿಂದಾಗಿ…
-
ಶ್ರೀನಿವಾಸ ಆಚಾರ್ಯ

ಶ್ರೀನಿವಾಸ ಆಚಾರ್ಯರು ಕೃಷ್ಣ ಪ್ರಜ್ಞಾಂದೋಲನದ ವೈಶಿಷ್ಟ್ಯವಾದ ಪುಸ್ತಕ ಸಂಕೀರ್ತನ ಪದ್ಧತಿಯ ಮೊಟ್ಟ ಮೊದಲ ತಂಡದ ನೇತಾರರಾಗಿದ್ದರು…
-
ಅವಲಕ್ಕಿ ವಿಶೇಷಗಳು

-
ಯೋಗಿಯ ಪಂಥ

ಶ್ರೀಲ ಪ್ರಭುಪಾದರ ಸಂನ್ಯಾಸಿ ಶಿಷ್ಯರಲ್ಲೊಬ್ಬ ದಿನದಿಂದ ದಿನಕ್ಕೆ ತನ್ನ ಆಚಾರಗಳನ್ನು ಸಡಲಿಸುತ್ತ ಬದಲಾಗತೊಡಗಿದ. ತನ್ನ ಕೂದಲನ್ನು ಬೆಳೆಸಿಕೊಂಡ…
-
ಕಲಿಯುಗದಲ್ಲೂ ಸುವರ್ಣಕಾಲ

ಕಲಿಯುಗದಲ್ಲಿ ಭಗವಂತನನ್ನು ಹೊಂದಲು ಅತಿ ಸುಲಭ ಮಾರ್ಗ ಸಂಕೀರ್ತನೆ. ನಾಮಜಪಕ್ಕಿಂತಲೂ ಇಂದಿನ ಕಾಲದಲ್ಲಿ ಪುಸ್ತಕ ಸಂಕೀರ್ತನೆ ಹೆಚ್ಚು ಫಲ ನೀಡುತ್ತದೆ…
-
ಶ್ರೀ ಗೌರ ಕಿಶೋರ ದಾಸ ಬಾಬಾಜಿ

ವೈಷ್ಣವ ಗುರುಪರಂಪರೆಯಲ್ಲಿ ಶ್ರೀಗೌರ ಕಿಶೋರ ದಾಸ ಬಾಬಾಜಿ ಮಹಾರಾಜರಿಗೊಂದು ವಿಶಿಷ್ಟ ಸ್ಥಾನವಿದೆ. ಅವರು ಶ್ರೀ ಭಕ್ತಿಸಿದ್ಧಾಂತ ಸರಸ್ವತೀ ಠಾಕುರರ…
-
ಭೂಗರ್ಭ ಗೋಸ್ವಾಮಿ

ಚೈತನ್ಯ ಚರಿತಾಮೃತದ ಕರ್ತೃ ಶ್ರೀ ಕೃಷ್ಣದಾಸ ಕವಿರಾಜ ಗೋಸ್ವಾಮಿಗಳು ಉಲ್ಲೇಖಿಸಿರುವಂತೆ ಗದಾಧರ ಗೋಸ್ವಾಮಿಯ ಹನ್ನೊಂದನೆಯ ಶಾಖೆ…
