-
ಮೃತ್ಯುವನ್ನು ಮೀರಿದ ಮರುತ್ತರು

ತನ್ನ ಮಕ್ಕಳಾದ ದೈತ್ಯರು ಶ್ರೀವಿಷ್ಣುವಿನಿಂದ ಹತರಾಗುತ್ತಿರಲು, ದಿತೀದೇವಿ ತೀವ್ರ ಶೋಕಕ್ಕೊಳಗಾದಳು. ಇವೆಲ್ಲಕ್ಕೂ ಇಂದ್ರನೇ ಕಾರಣ ಎಂದು ತಿಳಿದು…
-
ಹರೇ ಕೃಷ್ಣ ಗಿರಿಯಲ್ಲಿ ಶ್ರೀರಾಮನವಮಿ ಆಚರಣೆ

ಶ್ರೀರಾಮನವಮಿ ಆಚರಣೆ
-
ಶ್ರೀ ನರಸಿಂಹ ಜಯಂತಿ

ಗುರುವಾರ, 30 ಏಪ್ರಿಲ್ 2026
-
ಬ್ರಹ್ಮೋತ್ಸವ

ಏಪ್ರಿಲ್ 1 ರಿಂದ 12 – 2026
-
ಅಕ್ಷಯ ಪಾತ್ರಾ 500 ಕೋಟಿ ಊಟದ ಮೈಲಿಗಲ್ಲು

ಅಕ್ಷಯ ಪಾತ್ರಾ ಪ್ರತಿಷ್ಠಾನವು 500 ಕೋಟಿ ಊಟ ಬಡಿಸಿದ ಮೈಲಿಗಲ್ಲನ್ನು ತಲಪಿದೆ. ಕಳೆದ 25 ವರ್ಷಗಳ ಪರಿಶ್ರಮದಫಲವಿದು…
-
ಶ್ರೀಕೃಷ್ಣ ಪಾಕಶಾಲೆ

ಹಲಸಿನ ಹಣ್ಣಿನ ವಿಶೇಷ, ಭಕ್ಷ್ಯಗಳು…
-
ವತ್ಸಾಸುರನನ್ನು ಕೊಂದ!

ಕೃಷ್ಣಂಗೆ ಗೋಪಾಲ ಅನ್ನೋದೂ ಒಂದು ಹೆಸರು. ಗೋಪಾಲ ಅಂದ್ರೆ- ಗೋವುಗಳನ್ನು ಪಾಲಿಸೋನು… ದನ ಕಾಯೋನು!
-
ಅಕ್ಷಯ ತೃತೀಯಾ

ಅಕ್ಷಯ ತೃತೀಯಾ ಒಂದು ಅತ್ಯಂತ ಶುಭ ದಿವಸ. ಈ ದಿನ ಯಾವ ರೀತಿಯ ಅಮಂಗಳವೂ ಕಾಣಬರದು. ಈ ದಿನ ನಡೆಸುವ ಕಾರ್ಯಕ್ರಮಗಳಿಗೆ…
-
ಮೂಢ ಗುರುಗಳು

ವರದಿಗಾರ 3 : ಪರಮಪೂಜ್ಯರೇ, ನೀವು ಹೇಳುತ್ತೀರಿ ಶಾಸ್ತ್ರಗಳ ಮತ್ತು ಸದ್ಗುರುವಿನ ಪರಂಪರೆಯಿಂದ ನಾವು ಭಗವಂತನನ್ನು ಕಾಣುತ್ತೇವೆ ಎಂದು…
-
ಶ್ರೀ ರಾಮಾನುಜಾಚಾರ್ಯರ ದಿವ್ಯ ಕರುಣೆ

ಶ್ರೀ ವೈಷ್ಣವ ಸಂಪ್ರದಾಯದ ಶ್ರೇಷ್ಠ ಆಚಾರ್ಯರಾದ ಶ್ರೀ ರಾಮಾನುಜರು ಭಕ್ತಿ, ಪಾಂಡಿತ್ಯ, ಕರುಣೆಗಳ ಸಾಕಾರ ಮೂರ್ತಿಯಾಗಿದ್ದರು. ಉಪೇಕ್ಷಿತ ವರ್ಗದವರ…
-
ಶ್ರೀ ರಾಧಾ ರಮಣ ದೇವ ಜೀ

ಶ್ರೀಲ ಗೋಪಾಲಭಟ್ಟ ಗೋಸ್ವಾಮಿಯವರು ಶ್ರೀಲ ಚೈತನ್ಯ ಮಹಾಪ್ರಭುಗಳ ಪ್ರಮುಖ ಶಿಷ್ಯರಲ್ಲೊಬ್ಬರು. ಬಾಲ್ಯದಲ್ಲಿಯೇ ಮಹಾಪ್ರಭುಗಳೆಡೆಗೆ ಆಕರ್ಷಿತರಾಗಿ ಅವರ…
-
ಕ್ರಿಯಾಶೀಲ ಯೋಗ

ಈಗ ಜನಸಾಮಾನ್ಯರ ನಡುವೆ ಪ್ರಚಲಿತವಿರುವ ‘ಯೋಗ’ ನಿಜವಾದುದಲ್ಲ. ಈ ಕಾಲದಲ್ಲಿ ಅದನ್ನು ಸಾಧಿಸಲು ಯಾರಿಗೂ ಸಾಧ್ಯವಿಲ್ಲ…
-
ಜಯಾನಂದ ಪ್ರಭು

ನೀವು ಈ ಪುಸ್ತಕದಲ್ಲಿ ಸ್ಪಷ್ಟವಾಗಿ ವಿವರಿಸಿರುವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೇ ಆದಲ್ಲಿ;…
-
ಕೃಷ್ಣ ಪಾಕಶಾಲೆ

ಆರೋಗ್ಯಕರ ಕೋಸಂಬರಿಗಳು…
-
ವಿಶ್ವವನ್ನು ತುಂಬಿದ ದಕ್ಷ ಸೃಷ್ಟಿ

ದಕ್ಷನು ಅಸಿಕ್ನೀಯಲ್ಲಿ ಅರುವತ್ತು ಹೆಣ್ಣು ಮಕ್ಕಳನ್ನು ಪಡೆದ. ಅವರನ್ನು ಯೋಗ್ಯರಾದವರಿಗೆ ವಿವಾಹ ಮಾಡಿಸಿಕೊಟ್ಟ. ಕನ್ಯೆಯರ ಪ್ರಜಾಸಂತಾನಗಳಿಂದ…
-
ಶ್ರೀಲ ವೃಂದಾವನದಾಸ ಠಾಕುರ

ಶ್ರೀ ಚೈತನ್ಯ ಮಹಾಪ್ರಭುಗಳು ಉಂಡು ಉಳಿದದ್ದನ್ನು ತಾನು ತಿನ್ನಬೇಕೆಂದು ನಾಲ್ಕು ವರ್ಷದ ಬಾಲಕಿ ಹಟ ಹಿಡಿದಿದ್ದಳು. ಆಕೆಯ ಚಿಕ್ಕಪ್ಪ ಶ್ರೀವಾಸ ಠಾಕುರರು ಆಕೆಯನ್ನು…
-
ಹಣ್ಣಿನ ಬದಲು ಹೊನ್ನು!

ಪುಟ್ಟಕೃಷ್ಣ ತುಂಬ ಮುದ್ದು ಮುದ್ದಾಗಿ ಮಾತಾಡುತ್ತಿದ್ದ. ಜೊತೆಗೆ ತುಂಟ ಬೇರೆ. ಅವನನ್ನ ನೋಡ್ಲಿಕ್ಕೆ ಊರೋರೆಲ್ಲ ಒಂದಲ್ಲ ಒಂದು ನೆಪ ಹುಡುಕ್ಕೊಂಡು ಅವನ ಮನೆಗೆ ಹೋಗ್ತಿದ್ರು…
-
ಜೀವ-ನೈಜ ಮತ್ತು ಕೃತಕ

ಜೀವ ಎಂದರೆ ಮತ್ತೇನಲ್ಲ ಅದೊಂದು ಜೀವ ರಾಸಾಯನಿಕ ಪ್ರಕ್ರಿಯೆ ಅಷ್ಟೆ’ ಎಂದು ತುಂಬ ವರ್ಷಗಳಿಂದ ವಿಜ್ಞಾನಿಗಳು ಹೇಳುತ್ತ ಬಂದಿದ್ದಾರೆ…
-
ದಕ್ಷನ ವಂಶಾವಳಿ-1

ಚಾಕ್ಷುಷ ಮನ್ವಂತರ ಆರಂಭವಾಗಿತ್ತು. ನೂತನ ಸೃಷ್ಟಿ ಆರಂಭವಾಗಬೇಕಿತ್ತು. ಆದರೆ ಭೂಮಿಯೆಲ್ಲವೂ ಮರಗಳಿಂದ ಆವೃತವಾಗಿತ್ತು! ಏಕೆ?!…
-
ಭಗವಂತನ ಚಿತ್ರವನ್ನು ಅರಿಯುವುದು

ವರದಿಗಾರ 3 : ಪರಮ ಪೂಜ್ಯರೇ, ನಾನು ಓದಿರುವ ಅನೇಕ ಶಾಸ್ತ್ರಗಳಲ್ಲಿ ಜೀವ ಉಸಿರಿನ ಬಗ್ಗೆ ಆಧಾರವಿದೆ. ಅವರು ಹೇಳುತ್ತಾರೆ…
-
ನನಗಿಷ್ಟವಾದ ಶ್ರೀಕೃಷ್ಣನ ಬಾಲಲೀಲೆ

ಕೃಷ್ಣ ಎಂದರೆ ಯಾರಿಗೆ ಇಷ್ಟವಿಲ್ಲ? ‘ಕೃಷ್ಣ’ ಎನ್ನುವ ಪದ ನುಡಿಯಲಿಕ್ಕೇ ಮನಸ್ಸು ಉತ್ಸಾಹದಿಂದ ಪುಟಿದೇಳುತ್ತದೆ. ಹೇಳಲಾಗದ ಯಾವುದೋ ಆನಂದ ಮನ ತುಂಬುತ್ತದೆ…
-
ಭಗವಂತನ ನಾಮದಲ್ಲಿರುವ ವಿಶೇಷವೇನು?

ಬೈಬಲ್, ಕುರಾನ್ ಸೇರಿದಂತೆ ಪ್ರಪಂಚದಲ್ಲಿರುವ ಎಲ್ಲ ಧರ್ಮಗ್ರಂಥಗಳು ಭಗವಂತನ ನಾಮವನ್ನು ವೈಭವೀಕರಿಸುತ್ತವೆ…
-
ಒಂದು ಆಧ್ಯಾತ್ಮಿಕ ಒಳನೋಟ

ಕಳೆದ ಸಂಚಿಕೆಯಲ್ಲಿ ಆಯುರ್ವೇದದ ಹುಟ್ಟು ಮತ್ತು ಉದ್ದೇಶಗಳ ಬಗ್ಗೆ ಹೇಳಲಾಗಿತ್ತು. ಆಧ್ಯಾತ್ಮಿಕ್ ಜೀವನದ ಉನ್ನತಿಗೆ ದೇಹಾರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳುವ…
-
ಕೃಷ್ಣಪ್ರಜ್ಞೆಗೇರಿದ ಕುತೂಹಲ

ಹರಿನಾಮಾನಂದ ದಾಸರು 1983ರಿಂದ ಸಂಕೀರ್ತನ ಕಾರ್ಯದಲ್ಲಿ ತೊಡಗಿರುವವರು. ಪುಸ್ತಕ ವಿತರಣೆಯಲ್ಲಿ 1983ರಿಂದ 1990ರವರೆಗೆ…
-
ಜಾತಸ್ಯ ಮರಣಂ ಧ್ರುವಂ

ಶ್ರೀರಾಮಚಂದ್ರನು ಪಿತೃವಾಕ್ಯ ಪರಿಪಾಲನೆಗಾಗಿ ಅಯೋಧ್ಯೆಯನ್ನು ತೊರೆದು ಅರಣ್ಯಕ್ಕೆ ತೆರಳಿ ಚಿತ್ರಕೂಟದಲ್ಲಿ ಸೀತೆ ಲಕ್ಷ್ಮಣರೊಡನೆ ವಾಸಿಸುತ್ತಿದ್ದಾಗ ಭ್ರಾತೃ ಶ್ರೇಷ್ಠನೂ…
